Anant Ambani Marraige Photographer : ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್ನ ಐಶಾರಾಮಿ ಕ್ರೂಸ್ ನಲ್ಲಿ ನಡೆಯಿತು. 


COMMERCIAL BREAK
SCROLL TO CONTINUE READING

ಮೊನ್ನೆ ಅಷ್ಟೇ ನಡೆದ ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಯುರೋಪ್ ನಲ್ಲಿ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಆಚರಿಸಿಕೊಂಡರು. ಮುಕೇಶ್ ಅಂಬಾನಿ ಮತ್ತು ನಿತಾ ಅಂಬಾನಿಯವರ ಕಿರಿಯ ಪುತ್ರ ಅನಂತ ಅಂಬಾನಿ ಹಾಗೂ ವೀರೇನ್ ಮರ್ಚೆಂಟ್ ಹಾಗೂ ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ  ಮರ್ಚೆಂಟ್ ಎರಡನೇ ವಿವಾಹ ಪೂರ್ವ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. 


ಸೆಲೆಬ್ರಿಟಿಗಳ ಮದುವೆ ಫೋಟೋ ಕವರೇಜ್ ಗಾಗಿ ಜನಪ್ರಿಯ ಛಾಯಾಗ್ರಹಕ ಜೋಸೆಫ್ ರಾಧಿಕ್ ಅನಂತ ಅಂಬಾನಿ ಅವರ ಹಾಗೂ ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಪೂರ್ವ ಸಮಾರಂಭದ ಫೋಟೋಗ್ರಾಫರ್ ಆಗಿದ್ದರು. 


ಇದನ್ನು ಓದಿ : ಅಸ್ಸಾಂನಲ್ಲಿ ರಣಭೀಕರ ಮಳೆ: ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತ! ಗುವಾಹಟಿ ರಸ್ತೆಗಳು ಜಲಾವೃತ


ಜೋಸೆಫ್ ರಾಧಿಕ್ 6 ವರ್ಷಗಳ ಕಾಲ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿ ಮತ್ತು ಮೂರು ವರ್ಷಗಳ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡಿ ಆದರೆ ಹೆಚ್ಚಿನ ಆಸಕ್ತಿ ಫೋಟೋಗ್ರಫಿಯಲ್ಲಿರುವ ಕಾರಣ ತಮ್ಮ ಕೆಲಸವನ್ನು ತೊರೆದು ಮದುವೆ ಛಾಯಾಗ್ರಹಣದಲ್ಲಿ ತೊಡಗಿಕೊಂಡರು. ಅವರು ಕತ್ರಿನಾ ಕೈಫ್-ವಿಕ್ಕಿ ಕೌಶಲ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ, ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ಅವರ ವಿವಾಹದ ಛಾಯಾಗ್ರಾಹಕರಾಗಿದ್ದಾರೆ. 


ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹಪೂರ್ವ ಸಮಾರಂಭದ ಫೋಟೋವನ್ನು ಜೋಸೆಫ್ ರಾಧಿಕ್ ಅವರು ತೆಗೆದಿದ್ದು, ಇವರಿಗೆ ನೀಡಿದ ಸಂಬಳ ಎಷ್ಟು ಗೊತ್ತಾ? ವಸತಿ ಪ್ರಯಾಣ ವೆಚ್ಚ ಸೇರಿದಂತೆ 1,25,000 ಮತ್ತು 150000 ಮತ್ತು ತೆರಿಗೆ ಸೇರಿ ಶುಲ್ಕವನ್ನು ನೀಡಲಾಗುತ್ತದೆ.


ಮುಕೇಶ್ ಅಂಬಾನಿಯ ಅವರ ಮಗ ಅನಂತ ಅಂಬಾನಿ ಯವರ ಮದುವೆ ಜುಲೈ 12ರಂದು ಮುಂಬೈನಲ್ಲಿ ನಡೆದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.