Samantha: ವೃತ್ತಿ ಬದುಕಿನಲ್ಲಿ ಸಮಂತಾ ಫುಲ್ ಸಕ್ಸಸ್ ಆಗಿರುವ ಸಮಂತಾ 2010ರಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿ ಮತ್ತೆ ಹಿಂತಿರುಗಿ ನೋಡಿಲ್ಲ. ಸಾಲು ಸಾಲು ಹಿಟ್‌ ಸಿನಿಮಾಗಳ ಮೂಲಕ ದಕ್ಷಿಣ ಸಿನಿರಂಗವನ್ನು ಆಳಿದ ಇವರು ಸದ್ಯ ಮಯೋಸಿಟಿಸ್‌ ಕಾಯಿಲೆಯಿಂದಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.. 


COMMERCIAL BREAK
SCROLL TO CONTINUE READING

ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಳ್ಳುತ್ತಿರುವ ಸಮಂತಾ ತಮ್ಮದೇ ನಿರ್ಮಾಣ ಕಂಪನಿ ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಅಡಿಯಲ್ಲಿ ಮಾ ಇಂತಿ ಬಂಗಾರಂ ಸಿನಿಮಾಗೆ ಕೈ ಹಾಕಿದ್ದಾರೆ.. 


ಇದನ್ನೂ ಓದಿ-ಆ ಅಂಕಲ್‌ ನನ್ನ ಮೆಟ್ಟಿಲುಗಳ ಮೇಲೆ ತಳ್ಳಿ, ಬಾಯಿಗೆ...! 9ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳ ಅನುಭಸಿದ್ದ ನಟಿ


ಆದ್ರೆ ಸಮಂತಾ ಒಂಟಿಯಾಗಿರುವಾಗ ಏನ್ ಮಾಡ್ತಾರೆ ಅನ್ನೋದು ಇದೀಗ ಪೋಟೋ ಮೂಲಕ ಬೆಳಕಿಗೆ ಬಂದಿದೆ. ಸಮಂತಾ ಹೈದರಾಬಾದ್‌ನಲ್ಲಿ ಮನೆ ಹೊಂದಿದ್ದಾರೆ. ನಟಿ ಒಬ್ಬರೇ ಮನೆಯಲ್ಲಿದ್ದಾಗ ತಾನು ಸಾಕಿರುವ ಒಂದು ಶ್ವಾನ ಹಾಗೂ ಬೆಕ್ಕಿನೊಂದಿಗೆ ಆಟವಾಡುತ್ತಾರೆ..


 ಇತ್ತೀಚೆಗಷ್ಟೇ ಇದಕ್ಕೆ ಸಂಬಂಧಿಸಿದ ಫೋಟೋವನ್ನು ಸಮಂತಾ ಶೇರ್ ಮಾಡಿದ್ದು, ಯಾವಾಗಲೂ ನನಗೆ ಅಂಟಿಕೊಂಡಿರುವವರು ಎಂದು ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದೆ. ಇನ್ನು ಸಮಂತಾ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದರೆ ಸಿಟಾಡೆಲ್‌ ವೆಬ್‌ ಸಿರೀಸ್‌ನಲ್ಲಿ ನಟಿ ಕೆಲಸ ಮಾಡುತ್ತಿದ್ದಾರೆ.. 


ಇದನ್ನೂ ಓದಿ-ʼಈʼ ಕಾರಣಕ್ಕಾಗಿ ನಟಿ ಸಂಗೀತಾ ಕಾಮಿಡಿ ನಟ ರೆಡಿನ್ ಕಿಂಗ್ಸ್ಲಿಅವರನ್ನು ಮದುವೆಯಾಗಿದ್ದು! ಬಿಗ್‌ ಸಿಕ್ರೇಟ್‌ ರಿವೀಲ್!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.