Ranbir Kapoor: ನಟ ರಣಬೀರ್‌ ಕಪೂರ್‌ ಸೆಪ್ಟೆಂಬರ್‌ 28ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಅವರಿಗೆ ಶುಭ ಹಾರೈಸಲು ಆಲಿಯಾ ಭಟ್ ಕೆಲವು ಪೋಟೋಗಳನ್ನು ಆಕರ್ಷಕ ಕ್ಯಾಪ್ಚನ್‌ನೊಂದಿಗೆ ಶೇರ್‌ ಮಾಡಿದ್ದರು. 


COMMERCIAL BREAK
SCROLL TO CONTINUE READING

ಶೇರ್‌ ಮಾಡಿಕೊಂಡಿರುವ ಪೋಸ್ಟ್‌ ಕೆಳಗೆ ಆಲಿಯಾ "ನನ್ನ ಪ್ರೀತಿ ನನ್ನ ಆತ್ಮೀಯ ಸ್ನೇಹಿತ ನನ್ನ ಪಕ್ಕದಲ್ಲಿಯೇ ಕುಳಿತು ನೀವು ನಿಮ್ಮ ರಹಸ್ಯ ಖಾತೆಯಿಂದ ಈ ಶಿರ್ಷೀಕೆಯನ್ನು ಓದುತ್ತಿರುವಾಗ ನಾನು ಹೇಳಲು ಬಯಸುವುದು ಜನ್ಮದಿನದ ಶುಭಾಶಯಗಳು ಬೇಬಿ" ಎಂದು ಶುಭಾಶಯ ತಿಳಿಸಿದ್ದಾರೆ. 


ಇದನ್ನೂ ಓದಿ-ದಂಪತಿಗೆ ನಟ ನಾಗಭೂಷಣ ಕಾರು ಡಿಕ್ಕಿ.. ಮಹಿಳೆ ಸಾವು!


ಇನ್ನು ಆಲಿಯಾ ಭಟ್‌ ಹಾಗೂ ರಣಬೀರ್ ಕಪೂರ್ ಏಪ್ರಿಲ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಮದುವೆಗೂ ಮುಂಚೆಯೇ 5 ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದರು. ಕಳೆದ ವರ್ಷ ನವೆಂಬರ್ 6 ರಂದು ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಮಗುವಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ.


ಕೊನೆಯದಾಗಿ ಶ್ರದ್ಧಾ ಕಪೂರ್ ಜೊತೆ ತು ಜೂಥಿ ಮೈನ್ ಮಕ್ಕರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರಣಬೀರ್‌ ಕಪೂರ್‌ ಅವರ ಮುಂದಿನ ಸಿನಿಮಾ ಅನಿಮಲ್. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸಲಿದ್ದಾರೆ. 


ಇದನ್ನೂ ಓದಿ-ಶಾರೂಕ್‌, ದೀಪಿಕಾ, ಆಲಿಯಾ ಮೂವರು ಅಲ್ಲ..! ಇನ್‌ಸ್ಟಾಗ್ರಾಂ ಪ್ರತಿ ಪೋಸ್ಟ್‌ಗೆ 3 ಕೋಟಿ ಗಳಿಸೋ ಸೆಲೆಬ್ರಿಟಿ ಇವರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.