Viral photo: ನಟಸಾರ್ವಭೌಮ ಅಣ್ಣಾವ್ರು & ಕರ್ನಾಟಕ ರತ್ನ ಅಪ್ಪು, ರವರ ಅಪರೂಪದ ಫೋಟೊ ವೈರಲ್..!
Puneeth`s Old Viral: ನಟಸಾರ್ವಭೌಮ ಅಣ್ಣಾವ್ರು ಎಂದೇ ಖ್ಯಾತಿ ಪಡೆದಿರುವ ಡಾ. ರಾಜ್‌ಕುಮಾರ್, ಕರ್ನಾಟಕ ರತ್ನ,ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರವರ ಅಪರೂಪದ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು: ನಟಸಾರ್ವಭೌಮ ಅಣ್ಣಾವ್ರು ಎಂದೇ ಖ್ಯಾತಿ ಪಡೆದಿರುವ ಡಾ. ರಾಜ್‌ಕುಮಾರ್,ಕರ್ನಾಟಕ ರತ್ನ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಪುನೀತ್ ರಾಜ್‍ಕುಮಾರ್ ನಮ್ಮೊಂದಿಗೆ ದೈಹಿಕವಾಗಿ ಇಲ್ಲದೇ ಹೋದರೂ, ಎಲ್ಲಾ ಕನ್ನಡಿಗರ ಮನದಲ್ಲೂ ಅಜಾರಮರ.
ಇದೀಗ ಈ ಮೇರುನಟರ ಅಪರೂಪದ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .ಕರುನಾಡ ಮುತ್ತುಗಳನ್ನು ನೆನೆಯದ ದಿನಗಳಲ್ಲಿಲ್ಲ. ಸಾಮಾನ್ಯ ಟೀ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಗಳವರೆಗೂ ಇವರ ಹೆಸರುಗಳನ್ನು ಕಾಣಬಹುದು.
ಇದನ್ನೂ ಓದಿ: Rishabh Shetty: ಅಭಿಮಾನಿಗಳನ್ನು ಭೇಟಿಯಾಗಲು ಆಹ್ವಾನ ನೀಡಿದ ರಿಷಬ್ ಶೆಟ್ಟಿ; ಎಲ್ಲಿ ಯಾವಾಗ ಗೊತ್ತಾ..?
ಇತ್ತಿಚೀನ ದಿನಗಳಲ್ಲಿ ಪುನೀತ್ ರಾಜ್‍ಕುಮಾರ್ ( ಅಪ್ಪು) ಹೆಸರನ್ನು ತಮ್ಮ ಸಂಸ್ಥೆಗಳಿಗೆ ಹೆಸರಿಡುವುದು ಒಂದು ದೊಡ್ಡ ಬ್ರಾಂಡ್ ಟ್ರೆಂಡ್ ಆಗಿದೆ.ಅಷ್ಟೇ ಅಲ್ಲದೇ ಯಾವುದೇ ಕಾರ್ಯಕ್ರಮಕ್ಕೆ ಹೋದರು ಅಲ್ಲಿ ಅಪ್ಪುವಿನ ಭಾವಚಿತ್ರದಿಂದ ಅಲಂಕರಿಸಲಾಗುತ್ತದೆ.
ಇದನ್ನೂ ಓದಿ: Kiccha Sudeep: ’ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್
ಟ್ಯೂಟು ಟ್ರೆಂಡ್ ಗಳಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ತುಂಬಾ ಡಿಮ್ಯಾಂಡ್ ಇರುವುದನ್ನು ಕಾಣಬಹುದು. ಇದೀಗ ಅಣ್ಣಾವ್ರ,ಜೊತೆ ಅಪ್ಪು ನಿಂತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಅಭಿಮಾನಿಗಳು, ಕನ್ನಡ ಇರುವರೆಗೂ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಕರ್ನಾಟಕ ರತ್ನ ಅಮರ ಎಂದಿದ್ದಾರೆ. ಇನ್ನು ಹಲವರು ಭಾವನಾತ್ಮಕವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಸದ್ಯ ಅಪರೂಪದ ಫೋಟೋಕ್ಕೆ ಪ್ರೀತಿಯ ಅಭಿಮಾನ ಸುರಿಮಳೆ ಹರಿಯತ್ತಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.