Dhruva sarja : ಸ್ಯಾಂಡಲ್‌ವುಡ್‌ ನಟ ಚಿರಂಜೀವಿ ಸರ್ಜಾ ಅಗಲಿ ಮೂರು ವರ್ಷ ಕಳೆದಿವೆ. ಇಂದಿಗೂ ಅಣ್ಣನ ಅಗಲಿಕೆಯನ್ನು ಅರಗಿಸಿಕೊಳ್ಳದ ಧ್ರುವ ಸರ್ಜಾ ಅವರ ನೆನಪಿನಲ್ಲೇ ದಿನ ಕಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಧ್ರುವ ಚಿರು ಸಮಾಧಿ ಹತ್ತಿರ ಮಲಗಿದ್ದ ವಿಡಿಯೋ ಒಂದು ವೈರಲ್‌ ಆಗಿದ್ದು, ಅರಿಯದೆ ಕಣ್ಣಂಚಿನಲ್ಲಿ ನೀರು ಬರುವಂತಿದೆ.


COMMERCIAL BREAK
SCROLL TO CONTINUE READING

ಹೌದು.. ಚಿರು ಮತ್ತು ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ, ಅಭಿಮಾನಿಗಳಿಗೆ ಸಹೋರತ್ವದ ಪಾಠ ಕಲಿಸಿಕೊಟ್ಟಿದ್ದವು.



ಇದನ್ನೂ ಓದಿ: ಮೈ ಚಳಿ ಬಿಟ್ಟು ಆಲಿಯಾ ಭಟ್‌ - ರಣವೀರ್​ ಸಿಂಗ್ ​ರೊಮ್ಯಾನ್ಸ್.. ವೈರಲ್‌ ಆಯ್ತು ವಿಡಿಯೋ!


ಸಧ್ಯ ಅಣ್ಣನ ಅಗಲಿಕೆಯನ್ನು ಧೃವ ಅರಗಿಸಿಕೊಂಡಿಲ್ಲ. ವರ್ಷಗಳು ಉರುಳಿದರೂ ಸಹ ಚಿರು ನೆನಪು ಚಿರಂಜೀವಿಯಾಗಿವೆ. 7 ಜೂನ್‌ 2020 ರಂದು ಚಿರಂಜೀವಿ ಸರ್ಜಾ ಇಹಲೋಕ ತ್ಯೆಜಿಸಿದರು. ಇಂದಿಗೂ ಅವರಿಲ್ಲ ಎನ್ನವು ನೆನಪು ಅಗಾಧವಾಗಿ ಅವರ ಅಭಿಮಾನಿಗಳನ್ನ ಕಾಡುತ್ತಲೇ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.