Bheema Teaser : ನಟ ದುನಿಯಾ ವಿಜಯ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಸಂಭ್ರಮದಿಂದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಮಗ ತೆಲುಗು ಸಿನಿಮಾದಲ್ಲಿ ನಟಿಸಬೇಕೆಂಬುದು ವಿಜಿ ಅಮ್ಮನ ಆಸೆಯಾಗಿತ್ತು. ಅದರಂತೆಯೇ ತೆಲುಗು ಚಿತ್ರರಂಗದಲ್ಲಿ ಬಾಲಯ್ಯನ ಚಿತ್ರದಲ್ಲಿ ದುನಿಯಾ ವಿಜಯ್‌ ನಟಿಸಿದ್ದಾರೆ. ಇತ್ತೀಚೆಗೆ ಎಲ್ಲರ ಗಮನ ಸೆಳೆದಿದ್ದ ದುನಿಯಾ ವಿಜಿ ಅಭಿನಯಿಸಲಿರುವ ಭೀಮ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೋ ಭೇಟಿ ಮಾಡಿದ ಅಮಿತಾಬ್ ಬಚ್ಚನ್


ದುನಿಯಾ ವಿಜಯ್ ಅಭಿನಯದ ಭೀಮ ಚಿತ್ರದ ಟೀಸರ್ ಅಭಿಮಾಣಿಗಳ ಮನಗೆಲ್ಲುತ್ತಿದೆ. ದುನಿಯಾ ವಿಜಯ್ ಈ ಚಿತ್ರದಲ್ಲಿ ಅಭಿನಸಯಿಸಿದ್ದ ಮಾತ್ರವಲ್ಲ ಅವರೇ ಡೈರೆಕ್ಟ್‌ ಮಾಡಿದ್ದಾರೆ. ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ರಗಡ್‌​ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ತಿ ಬರೆದ ಖಡಕ್ ಡೈಲಾಗ್‌ಗಳು ಈ ಚಿತ್ರಕ್ಕೆ ಮತ್ತಷ್ಟು ಖದರ್‌ ತುಂಬಿವೆ.  


Deepika - Ranveer : ಅಂಬಾನಿ ಪುತ್ರನ ನಿಶ್ಚಿತಾರ್ಥದಲ್ಲಿ ಗಮನ ಸೆಳೆದ ದೀಪಿಕಾ - ರಣವೀರ್‌ ಔಟ್‌ಫಿಟ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.