ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?
Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿ ಇನ್ನೂ ಒಂದು ತಿಂಗಳು ಕೂಡ ಕಳೆದಿಲ್ಲ, ಅಷ್ಟರಲ್ಲೇ ಮತ್ತೊಬ್ಬ ಸ್ಟಾರ್ ನಟಿ ಸವನಪ್ಪಿರುವುದು ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ಘಟನೆಯಾಗಿದೆ.
Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿ ಇನ್ನೂ ಒಂದು ತಿಂಗಳು ಕೂಡ ಕಳೆದಿಲ್ಲ, ಅಷ್ಟರಲ್ಲೇ ಮತ್ತೊಬ್ಬ ಸ್ಟಾರ್ ನಟಿ ಸವನಪ್ಪಿರುವುದು ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದ ಘಟನೆಯಾಗಿದೆ.
ನಟಿ ಶೋಭಿತಾ ಅವರು ಹಲವು ವಸ್ಥಗಳಿಂದ ಸೀರಿಯಲ್ ಗಳಲ್ಲಿ ನಟಿಸುತ್ತಾ, ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದವರು,ಯಾವ ಪಾತ್ರ ಕೊಟ್ಟರು ಅದಕ್ಕೆ ಅನುಗುಣವಾಗಿ ಪರಕಾಯ ಪ್ರವೇಶ ಮಾಡಿ ತಮ್ಮ ಆಕ್ಟಿಂಗ್ ಮೂಲಕ ಕರುನಾಡ ಜನರ ಮನ ಕದ್ದವರು. ಹೀಗೆ ಕಿರುತೆರೆಯಲ್ಲಿ ಒಳ್ಳೆ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದ ನಟಿ ಕಳೆದ ವರ್ಷವಷ್ಟೇ, ವೈವಾಹಿಕ ಜೀವನಕ್ಕೆ ಕಲಿಟ್ಟಿದ್ದರು.
ಇದನ್ನೂ ಓದಿ: ರಾಧಿಕಾ ಅವರಿಗೆ ಯಶ್ ಹೇಗೆ ಪ್ರಪೋಸ್ ಮಾಡಿದ್ರು ಗೊತ್ತಾ..? ಮೊಬೈಲ್ ಫೋನ್‌ನಲ್ಲೆ ಶುರುವಾಗಿತ್ತು ಲವ್..?!
ಹೌದು, ನಟಿ ಶೋಭಿತಾ ಶಿವಣ್ಣ ಯಾವುದೇ ಪಾತ್ರ ಕೊಟ್ಟರು ತಮ್ಮ ಪಾತ್ರಕ್ಕೆ ಒಂದು ಅರ್ಥವನ್ನು ತಂದು ಕೊಡುತ್ತಿದ್ದರು. ಬ್ರಹ್ಮಗಂಟು ಧಾರಾವಾಹಿ ಅಷ್ಟೆ ಅಲ್ಲದೆ. ನಟಿ ದೀಪವು ನಿನ್ನದೆ ಗಾಳಿಯು ನಿನ್ನದೆ, ಕೃಷ್ಣ ರುಕ್ಮಿಣಿ, ಗಾಳಿಪಟ, ಮಂಗಳ ಗೌರಿ, ಮನೆಯವ್ರು, ಮನೆ ದೇವರು ಹೀಗೆ 12 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.
2010 ರಲ್ಲಿ ನಟನೆಯ ಮೂಲಕ ವೃತ್ತಿ ಜೀವನಕ್ಕೆ ಕಾಲಿಟ್ಟ ಅವರು, 2023 ರ ವರೆಗೂ ಧಾರಾವಾಹಿಗಳಲ್ಲಿ ಸಕ್ರಿಯವಾಗಿದ್ದರು, ಕಳೆದ ವರ್ಷ ಮದುವೆಯಾದ ನಂತರ ನಟಿ ನಟನೆಯನ್ನು ತೊರೆದು ತಮ್ಮ ಪತಿಯ ಜೊತೆಗೆ ಹೈದರಾಬಾದ್ನಲ್ಲಿ ಹೋಗಿ ಸೆಟಲ್ ಆಗಿದ್ದರು. ಕಳೆದ ವರ್ಷ ಕದ್ದು ಮುಚ್ಚಿ ಮದುವೆಯಾಗಿದ್ದ ಅವರು ತಮ್ಮ ವಿವಾಹದ ಕುರಿತ ಯಾವುದೇ ಮಾಹಿತಿಯನ್ನು ಇದುವರೆಗೂ ಬಿಚ್ಚಿಟ್ಟಿರಲಿಲ್ಲ, ತಮ್ಮ ಪತಿ ಯಾರು? ಆತನ ಕೆಲಸ ಏನು ಎಂಬುದನ್ನು ಸಹ ಹೇಳಿಕೊಂಡಿರಲಿಲ್ಲ.
ಇದನ್ನೂ ಓದಿ: ಸ್ನೇಹಿತೆಯ ಜೊತೆ ಬಾತ್‌ರೂಮ್‌ನಲ್ಲಿ ವಿಡಿಯೋ ಮಾಡಿದ ನಿವೇದಿತಾ ಗೌಡ.. ಹೊಸ ಅವತಾರ ಕಂಡು ಫ್ಯಾನ್ಸ್ ಶಾಕ್.. ಫುಲ್ ವೈರಲ್!!
ನಟಿ ಶೋಭಿತ ಅವರ ಮದುವೆ ಫೋಟೋಗಳು ಆಗಿನ ಸಮಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು, ಆದ್ರೆ ನಟಿಯ ಪತಿ ಯಾರು, ಇವರು ಏನು ಕೆಲಸ ಮಾಡುತ್ತಿದ್ದರೂ ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ, ಆದ್ರೆ ಮೂಲಗಳ ಪ್ರಕಾರ ನಟಿ ಶೋಭಿತ ಶಿವಣ್ಣ ಅವರ ಪತಿಯ ಹೆಸರು ಸುಧೀರ್ ಎಂದು ಹೇಳಲಾಗುತ್ತಿದೆ, ಸಾಧ್ಯ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಅವರು ಹೈದರಾಬಾದ್ನಲ್ಲಿ ಸಾಫ್ಟವೇರ್ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಮದುವೆಯಾದ ನಂತರ ದಂಪತಿ, ಹೈದರಾಬಾದಿನ ಗಚಿಬೌಲಿಯಲ್ಲಿ ನೆಲೆಸಿದ್ದು, ಇದೇ ಮನೆಯಲ್ಲಿ ನಟಿ ಇದೀಗ ಆತ್ಮಹತ್ಯೆಗೆ ಶರಣಾಗಿರುವ ತಿಳಿದು ಬಂದಿದೆ. ಸದ್ಯ ವಿಚಾರ ತಿಳಿಯುತ್ತಿದ್ದಂತೆ ನಟಿಯ ಕುಟುಂಬದವರು ಹೈದರಾಬಾದ್‌ಗೆ ದೌಡಾಯಿಸಿದ್ದು, ಪಾರ್ಥೀವ ಶರೀರವನ್ನು ಸಕಲೇಶ್ವರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ.
[[{"fid":"471538","view_mode":"default","fields":{"format":"default","field_file_image_alt_text[und][0][value]":"shobithashivannahusband","field_file_image_title_text[und][0][value]":"shobithashivannahusband"},"type":"media","field_deltas":{"1":{"format":"default","field_file_image_alt_text[und][0][value]":"shobithashivannahusband","field_file_image_title_text[und][0][value]":"shobithashivannahusband"}},"link_text":false,"attributes":{"alt":"shobithashivannahusband","title":"shobithashivannahusband","class":"media-element file-default","data-delta":"1"}}]]
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.