ಮದುವೆಯಾಗದೇ ʼಅದನ್ನುʼ ಮಾಡುತ್ತಿದ್ದೇವೆ.. ಖ್ಯಾತ ಬಿಗ್ಬಾಸ್ ಸ್ಪರ್ಧಿ ಸೆನ್ಸೇಷನಲ್ ಕಾಮೆಂಟ್!!
Famous Bigg Boss contestant: ಬಿಗ್ ಬಾಸ್ ಖ್ಯಾತಿಯ ಕೀರ್ತಿ ಭಟ್ ಅವರ ಕಾಮೆಂಟ್ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮದುವೆಗೂ ಮುನ್ನ ತನ್ನ ಭಾವಿ ಪತಿಯೊಂದಿಗೆ ಒಂದೇ ಮನೆಯಲ್ಲಿ ಇದ್ದೆ ಎಂದು ಬಹಿರಂಗವಾಗಿ ಹೇಳಿದ್ದಾಳೆ.
Keerthy Bhat: ಕೆಲವು ವರ್ಷಗಳಿಂದ ಸಂಬಂಧದಲ್ಲಿದ್ದ ವಿಜಯ್ ಕಾರ್ತಿಕ್ ಜೊತೆ ಕೀರ್ತಿ ಭಟ್ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ ಮದುವೆಯಾಗಲು ಬಯಸಿದ್ದಾರೆ.. ಆದರೆ ಈ ಜೋಡಿ ವಿವಾಹಕ್ಕೂ ಮುನ್ನವೇ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.. ಈ ವಿಚಾರವಾಗಿ ಒವರಿಗೆ ಸಾಕಷ್ಟು ಟೀಕೆಗಳು ಬಂದಿದ್ದವು.. ಈ ಬಗ್ಗೆ ಇದೀಗ ಕೀರ್ತಿ ಭಟ್ ಪ್ರತಿಕ್ರಿಯೆ ನೀಡಿದ್ದಾರೆ..
ಇದನ್ನೂ ಓದಿ-ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?
"ಸಿರೀಯಲ್ ನಟಿ, ಬಿಗ್ ಬಾಸ್ ಸ್ಪರ್ಧಿ ಆದರೂ ನನ್ನ ಹತ್ತಿರ ಹಣವಿಲ್ಲ.. ಮದುವೆಯ ನಂತರವೂ ನಾವು ಒಂದೇ ಮನೆಯಲ್ಲೇ ಇರಬೇಕು ಅದಕ್ಕೆ ಈಗಲೇ ಇದ್ದೇವೆ.. ಇದರಲ್ಲಿ ತಪ್ಪೇನಿದೆ.. ಸಮಾಜಕ್ಕೆ ನಾವೇನು ಕೆಟ್ಟ ಸಂದೇಶ ನೀಡಿಲ್ಲ. ನಾವು ಬೇರೆ ಬೇರೆ ಇರುವುದರಿಂದ ಖರ್ಚು ಹೆಚ್ಚಾಗುತ್ತದೆ.. ಅದೇ ಹಣವನ್ನು ನಾವು ಕೂಡಿ ಹಾಕುತ್ತಿದ್ದೇವೆ.. ಅಲ್ಲದೇ ನನಗೆ ಶೂಟಿಂಗ್ ಮುಗಿಸಿ ಬಂದಾಗ ನನ್ನನ್ನು ಕೇರ್ ಮಾಡಲು ಯಾರಾದರೂ ಇರಬೇಕು ಎಂದೆನಿಸಿತ್ತು. ಹೀಗಾಗಿ ಒಟ್ಟಿಗೆ ಇದ್ದೇವೆ" ಎಂದು ಹೇಳಿಕೊಂಡಿದ್ದಾರೆ..
ಇದನ್ನೂ ಓದಿ-ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?
ಹಾಗಾಗಿ ಕೀರ್ತಿ ಅವರ ವಿವರಣೆ ಪ್ರಕಾರ ಮದುವೆಯಾಗದೆ ಒಟ್ಟಿಗೆ ವಾಸಿಸುವುದು ತಪ್ಪಲ್ಲ. ಸ್ವಂತ ಮನೆ ಕಟ್ಟುವವರೆಗೂ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಪ್ರಸ್ತುತ, ಕೀರ್ತಿ ಮಥುರಾ ನಗರಿ ಧಾರಾವಾಹಿ ಮಾಡುತ್ತಿದ್ದಾರೆ. ಜೊತೆಗೆ YouTube ಚಾನಲ್ ಅನ್ನು ನಡೆಸುತ್ತಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.