Anchor Rashmi Goutam: ರಶ್ಮಿ ಗೌತಮ್ ಜಬರ್ದಸ್ತ್ ಆ್ಯಂಕರ್ ಆಗಿ ಬ್ಯುಸಿಯಾಗಿದ್ದಾರೆ.. ಇದರೊಂದಿಗೆ ರಶ್ಮಿ ಗೌತಮ್ ತುಂಬಾ ಸಾಮಾಜಿಕ ಪ್ರಜ್ಞೆಯುಳ್ಳವರು. ಪ್ರಾಣಿ ಪೇಮಿಯೂ ಹೌದು.. ಮೂಕ ಜೀವಿಗಳ ಮೇಲೆ ಒಂದಿಷ್ಟು ಹಿಂಸೆಯಾಗುವುದು ಕಂಡು ಬಂದರೇ ಅದನ್ನು ವಿರೋಧಿಸುತ್ತಾಳೆ..  


COMMERCIAL BREAK
SCROLL TO CONTINUE READING

ಇದೀಗ ಈ ಖ್ಯಾತ ನಿರೂಪಕಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಪೋಸ್ಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ರಶ್ಮಿ ಮಹಿಳೆಯರು ಮತ್ತು ಲೈಂಗಿಕತೆಯ ಕುರಿತು ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ.. ಅದು ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಆ ಪೋಸ್ಟ್‌ ವೇಶ್ಯಾವಾಟಿಕೆ ಮತ್ತು ಮಹಿಳೆಯರ ಬಡತನಕ್ಕೆ ಸಂಬಂಧಿಸಿದ ವಿಷಯವಿದೆ ಎಂಬುದು ಗಮನಾರ್ಹವಾಗಿದೆ. 


ಇದನ್ನೂ ಓದಿ-ಜನ್ಮದಿನದಂದೇ 'ವೀರ್'ನಾಗಿ ಜೆಕೆ ಎಂಟ್ರಿ… ಹೇಗಿದೆ ಮೋಷನ್ ಪೋಸ್ಟರ್..?


ನಿರೂಪಕಿ ರಶ್ಮಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ "ಬಡ ಮಹಿಳೆಯರು ಹಸಿವಿನಿಂದ ಬಳಲುತ್ತಿರುವಾಗ ಅವರಿಗೆ ಆಹಾರ ನೀಡಿ ನಿಮ್ಮ ‘ಡಿಕ್’ ಅಲ್ಲ" ಎಂದು ಬರೆದುಕೊಂಡಿದ್ದಾರೆ.. 


ಇದನ್ನೂ ಓದಿ-ರಿಷಿ ʼರುದ್ರ ಗರುಡ ಪುರಾಣʼ ಚಿತ್ರದ ಫಸ್ಟ್ ಲುಕ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್‌..!


ಇದರಲ್ಲಿ ಇನ್ನೊಂದು ಕುತೂಹಲಕಾರಿ ಸಂಗತಿ ಅಡಗಿದೆ. ಹೆಚ್ಚಿನ ಪುರುಷರು ಒಳ್ಳೆಯವರಾಗಿದ್ದರೆ, ವ್ಯಭಿಚಾರದಂತಹ ವಿಷಯವೇ ಇರುತ್ತಿರಲಿಲ್ಲ. ಮಹಿಳೆಯ ವೇಶ್ಯಾವಾಟಿಕೆ ಮತ್ತು ಹಸಿವಿನ ನೋವುಗಳ ಕುರಿತಾದ ವೇಶ್ಯೆಯ ಸಂಭಾಷಣೆಯನ್ನು ರಶ್ಮಿ ಪೋಸ್ಟ್‌ ಮೂಲಕ ವಿವರಿಸುವ ಪ್ರಯತ್ನ ಮಾಡಿದ್ದಾರೆ.. 


ಮತ್ತು ರಶ್ಮಿ ಗೌತಮ್ ಸುಮಾರು 11 ವರ್ಷಗಳಿಂದ ಜಬರ್ದಸ್ತ್ ಶೋಗೆ ನಿರೂಪಕರಾಗಿದ್ದಾರೆ. ಸೌಂದರ್ಯ, ನಟನೆ ಮತ್ತು ಮಧುರವಾದ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ರಶ್ಮಿ ಜನಪ್ರಿಯ ನಿರೂಪಕಿಯರಲ್ಲಿ ಒಬ್ಬರಾಗಿದ್ದಾರೆ...  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.