Singer Kanika Kapoor Second Marriage: ಭಾರತದ ಅನೇಕ ಗಾಯಕರಿದ್ದಾರೆ. ಈ ಪಟ್ಟಿಯಲ್ಲಿ 18ನೇ ವಯಸ್ಸಿನಲ್ಲಿ ಮದುವೆಯಾದ ಗಾಯಕಿಯ ಹೆಸರೂ ಇದೆ. ಆದರೆ ಮದುವೆಯಾದ ಕೆಲವು ವರ್ಷಗಳ ನಂತರ ವಿಚ್ಛೇದನ ಪಡೆಯಲು ನಿರ್ಧರಿಸಿದರು. 43 ನೇ ವಯಸ್ಸಿನಲ್ಲಿ ಈ ಗಾಯಕಿ ಮತ್ತೆ ಮದುವೆ ಆಗಿದ್ದಾರೆ. ಶ್ರೀಮಂತ ಉದ್ಯಮಿಯ ಜೊತೆ ಎರಡನೇ ಮದುವೆಯಾದರು.  


COMMERCIAL BREAK
SCROLL TO CONTINUE READING

ಈ ಖ್ಯಾತ ಗಾಯಕಿಯ ಹೆಸರು ಕನಿಕಾ ಕಪೂರ್. ಅನೇಕ ಸೂಪರ್‌ ಹಿಟ್‌ ಹಾಡುಗಳಿಗೆ ಧ್ವನಿ ನೀಡಿದ್ದಾರೆ. 1988 ರಲ್ಲಿ ರಾಜ್ ಚಂದ್ರಲೋಕ್ ಅವರೊಂದಿಗೆ 18 ನೇ ವಯಸ್ಸಿನಲ್ಲಿ ಮೊದಲ ವಿವಾಹವಾಯಿತು. 2012ರಲ್ಲಿ ಇಬ್ಬರೂ ಬೇರ್ಪಟ್ಟರು. ಕನಿಕಾಗೆ 3 ಮಕ್ಕಳಿದ್ದಾರೆ. ವಿಚ್ಛೇದನದ ಹಲವು ವರ್ಷಗಳ ನಂತರ, ಕನಿಕಾ ಕಪೂರ್ ಮತ್ತೊಮ್ಮೆ ಮದುವೆಯಾಗಲು ನಿರ್ಧರಿಸಿದರು. 2022 ರಲ್ಲಿ ಅವರು ಉದ್ಯಮಿ ಗೌತಮ್ ಹಾತಿರ್ಮಣಿ ಜೊತೆ ವಿವಾಹವಾದರು. ಇದಕ್ಕಾಗಿ ಅನೇಕರು ಅವರನ್ನು ಟ್ರೋಲ್ ಕೂಡ ಮಾಡಿದ್ದರು.


ಇದನ್ನೂ ಓದಿ : ಸುದೀಪ್​​​ಗೆ ತಾಯಿ ಅಂದ್ರೆ ಬೇರೆಯದ್ದೇ ಪ್ರಪಂಚ; ʼಅಮ್ಮʼ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಪೀಠ ಮಾಡಿದ ಕಿಚ್ಚ..!


ಸಿಂಗರ್ ಕನಿಕಾ ಕಪೂರ್ 2022 ರಲ್ಲಿ ಉದ್ಯಮಿ ಗೌತಮ್ ಹಾತಿರ್ಮಣಿ ಜೊತೆ ಲಂಡನ್‌ನಲ್ಲಿ ಎರಡನೇ ಬಾರಿಗೆ ವಿವಾಹವಾದರು. ಮದುವೆ ಕಾರ್ಯಕ್ರಮಗಳೆಲ್ಲ ಅದ್ಧೂರಿಯಾಗಿ ನಡೆದವು. ಕನಿಕಾ ಎಲ್ಲಾ ಕಾರ್ಯಕ್ರಮಗಳ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮದುವೆಗೆ ನೀಲಿಬಣ್ಣದ ಉಡುಪನ್ನೂ ಆಯ್ಕೆ ಮಾಡಿಕೊಂಡಿದ್ದರು.


ಕನಿಕಾ ಕಪೂರ್ ಸಂದರ್ಶನವೊಂದರಲ್ಲಿ ಗೌತಮ್ 15 ವರ್ಷಗಳಿಂದ ನನ್ನ ಸ್ನೇಹಿತರಾಗಿದ್ದಾರೆ. ಬಹಳ ಸಮಯ ಒಟ್ಟಿಗೆ ಕಳೆದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು  ಎಂದು ಹೇಳಿದ್ದರು. 


ಇದನ್ನೂ ಓದಿ : ಅಲ್ಲು ಅರ್ಜುನ್‌ ನನ್ನ ಎತ್ತಿಕೊಂಡು ಆ ರೀತಿ ಮಾಡಿದಾಗ.. ನನಗೆ ಭಯವಾಯ್ತು..! ರಶ್ಮಿಕಾ ಶಾಕಿಂಗ್‌ ಹೇಳಿಕೆ ವೈರಲ್‌..


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.