ನೆಚ್ಚಿನ ಸ್ಟಾರ್‌ಗಳನ್ನು ದೇವರಂತೆ ಆರಾಧಿಸುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದೇ ರೀತಿ ಇದೀಗ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರ ಟ್ಯಾಟೋವನ್ನು ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ. ಸದ್ಯ ಆ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಬರೀ ಟ್ಯಾಟೋ ಹಾಕಿಸಿಕೊಂಡಿಲ್ಲ, ಅದರ ಕೆಳಗೆ ನಮ್ಮನೆ ದೇವರು ಎಂದು ಬರೆಸಿಕೊಂಡಿದ್ದಾರೆ. ಈ ಅಭಿಮಾನಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇಂತಹ ಅಭಿಮಾನ ಎಲ್ಲರಿಗೂ ಸಿಗುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. 


ಇದನ್ನೂ ಓದಿ-ಇಶಾನಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಕುಳಿತ ಮೈಕಲ್‌: ಬಿಗ್‌ಬಾಸ್‌ನಲ್ಲಿ ಹೊಸ ಪ್ರೇಮ್‌ ಕಹಾನಿ.! 


ಕನ್ನಡದ ಬುಲ್‌ಬುಲ್‌ ರಚಿತಾ ರಾಮ್‌ ಸಖತ್‌ ಫ್ಯಾನ್‌ ಫಾಲೊಯಿಂಗ್‌ ಹೊಂದಿರೋದು ನಮಗೆಲ್ಲರಿಗೂ ಗೊತ್ತು. ಆದರೆ ಈ ರೀತಿ ಆರಾಧಿಸುವ ಅಭಿಮಾನಿಯನ್ನು ಹೊಂದಿದ್ದಾರೆ ಎಂಬುದು ಇದೀಗವಷ್ಟೇ ತಿಳಿಯುತ್ತಿದೆ. ಹಲವಾರು ಸ್ಟಾರ್‌ ನಟರೊಂದಿಗೆ ತೆರೆಹಂಚಿಕೊಂಡಿರುವ ಗೌರವದಿಂದಾಗಿ ರಚ್ಚು ಅವರ ಟ್ಯಾಟೋ ಹಾಕಿಸಿಕೊಂಡಿದ್ದಾರೆ.  


ಇನ್ನು ಈ ಟ್ಯಾಟೋ ವಿಚಾರವಾಗಿ ಅನೇಕ ಸ್ಟಾರ್‌ ನಟ ನಟಿಯರು ಖುದ್ದಾಗಿ ಟ್ಯಾಟೋ ಹಾಕಿಸಿಕೊಳ್ಳಬೇಡಿ ಎಂದು ಹೇಳಿದ್ದರು. ಆದರೆ ಎಲ್ಲರ ಅಚ್ಚು ಮೆಚ್ಚಿನ ಡಿಬಾಸ್‌ ಈ ಸಂಪ್ರದಾಯವನ್ನು ಉಲ್ಟಾ ಮಾಡಿ ತಾವೇ ಅಭಿಮಾನಿಗಳ ಟ್ಯಾಟೋ ಹಾಕಿಸಿಕೊಂಡಿದ್ದರು. ಹೀಗಾಗಿಒ ದರ್ಶನ್‌ ಅಂದರೇ ಅಭಿಮಾನಿಗಳಿಗೆ ಅಚ್ಚು ಮೆಚ್ಚು.


ಇದನ್ನೂ ಓದಿ-ಸರಳ ಜೀವನ ನಡೆಸುವ ತಮಿಳು ನಟ ದಳಪತಿ ವಿಜಯ್‌ ಆಸ್ತಿ ಎಷ್ಟಿದೆ ಅಂತ ಗೊತ್ತಾ..! ಶಾಕ್‌ ಆಗ್ತೀರಾ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.