Film industry most expensive divorce: ಚಿತ್ರರಂಗದಲ್ಲಿ ವಿಚ್ಛೇದನ ತೀರಾ ಸಾಮಾನ್ಯ. ಟಾಲಿವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ಇಂಡಸ್ಟ್ರಿಗಳಲ್ಲಿ ಡಿವೋರ್ಸ್‌ ನಡೆಯವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದುವರೆಗೆ ಇಂಡಸ್ಟ್ರಿಯಲ್ಲಿ ಆದ ದುಬಾರಿ ವಿಚ್ಛೇದನ ಯಾರದ್ದು ಗೊತ್ತಾ? ಈ ಸ್ಟಾರ್ ಹೀರೋ ತನ್ನ ಹೆಂಡತಿಗೆ ಕೊಟ್ಟ ಜೀವನಾಂಶ ಎಷ್ಟು ಕೋಟಿ ಗೊತ್ತಾ?


COMMERCIAL BREAK
SCROLL TO CONTINUE READING

ಆ ಜೋಡಿ ಬೇರೆ ಯಾರೂ ಅಲ್ಲ, ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಮತ್ತು ಅವರ ಮಾಜಿ ಪತ್ನಿ ಸುಸೇನ್ ಖಾನ್. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಹೃತಿಕ್ ಸುಸೇನ್ ಅವರನ್ನು ಮದುವೆಯಾದರು. ಇದು ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು.


ಇದನ್ನೂ ಓದಿ: 'ಒಲವಿನ ಉಡುಗೊರೆ ಕೊಡಲೇನು' ಹಾಡಿನ ಗಾಯಕ ಪಿ.ಜಯಚಂದ್ರನ್‌ ಇನ್ನಿಲ್ಲ


ಇಬ್ಬರಿಗೂ ರೆಹಾನ್ ಮತ್ತು ರಿಧಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಮದುವೆಯಾದ 14 ವರ್ಷಗಳ ನಂತರ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಇಬ್ಬರೂ ವಿಚ್ಛೇದನ ಪಡೆದು ಬೇರ್ಪಟ್ಟರು. ಆ ಸಮಯದಲ್ಲಿ ಅವರ ವಿಚ್ಛೇದನದ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು. 


ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೃತಿಕ್ ಮತ್ತು ಸುಸೇನ್ ಖಾನ್ ವಿಚ್ಛೇದನ ತುಂಬಾ ದುಬಾರಿ ಡಿವೋರ್ಸ್‌ ಆಗಿದೆ. ಏಕೆಂದರೆ ಹೃತಿಕ್ ಸುಸೇನ್ ಖಾನ್‌ಗೆ ಭಾರೀ ಮೊತ್ತದ ಜೀವನಾಂಶ ನೀಡಿದ್ದಾರೆ. ಅದು ನೂರಾರು ಕೋಟಿ ಜೀವನಾಂಶ ನೀಡಿದ್ದರು.


ಹೃತಿಕ್ ರೋಷನ್‌ ಬಳಿ ಮಾಜಿ ಪತ್ನಿ ಸುಸೇನ್ ಖಾನ್ 400 ಕೋಟಿ ಜೀವನಾಂಶ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗುತ್ತದೆ. ಹಲವು ಪ್ರಯತ್ನಗಳ ನಂತರ ಹೃತಿಕ್ ರೋಷನ್‌ 380 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ. ವಿಚ್ಛೇದನದ ನಂತರ ತಮ್ಮ ಮಕ್ಕಳ ಸಲುವಾಗಿ ಸಾಂದರ್ಭಿಕವಾಗಿ ಭೇಟಿಯಾಗುತ್ತಾರೆ.


ಇದನ್ನೂ ಓದಿ: ನಾಗ ಚೈತನ್‌ಗೆ ಧಮ್ಕಿ ಹಾಕಿದ ನಟಿ ಸಮಂತಾ..! ಬೆಳಕಿಗೆ ಬಂತು ಶಾಕಿಂಗ್ ವಿಚಾರ.. ಏಕಾಏಕಿ ಏನಾಯ್ತು..?


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.