ಬೆಂಗಳೂರು : ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರು ಹೊಸ ಸುದ್ದಿ ನೀಡಿದ್ದಾರೆ. ಶಿವಣ್ಣ ನಟಿಸಿರುವ ಬೈರಾಗಿ ಸಿನಿಮಾದ ಪೋಸ್ಟರ್ ಅನ್ನು ಸೊಷಿಯಲ್ ಮೀಡಿಯಾದಲ್ಲಿ ರೀಲೀಸ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಇಂದು ಬೆಳಗ್ಗೆಯೇ ಶಿವಣ್ಣ(Shivarajkumar) ಸೊಷಿಯಲ್ ಮೀಡಿಯಾದಲ್ಲಿ ಹಿಂಟ್ ಕೊಟ್ಟಿದ್ದರು. ಇದೀಗ ಬೈರಾಗಿ ಚಿತ್ರದ ಪೋಸ್ಟರ್ ರೀಲೀಸ್ ಮೂಲಕ ಸಂಕ್ರಾಂತಿಗೆ ಅಭಿಮಾನಿಗಳಿಗೆ ಹೊಸ ಗಿಫ್ಟ್ ನೀಡಿದ್ದಾರೆ. 


ಇದನ್ನೂ ಓದಿ : Nikhil Kumaraswamy : ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾಗೆ ಸಿಕ್ತು ಕಿಕ್ ಸ್ಟಾರ್ಟ್!


ಬೆಳಗ್ಗೆಯೇ ಬಿಡುಗಡೆ ಮಡಿದ ವಿಡಿಯೋದಲ್ಲಿ ಶಿವಣ್ಣ, ಸಂಕ್ರಾಂತಿ ಹಬ್ಬದ ಶುಭಾಷಯ ತಿಳಿಸಿ, ಇದು ನನ್ನ ಈ ವರ್ಷದ ಫಸ್ಟ್ ಸಿನಿಮಾದ ಪೋಸ್ಟರ್.. ಇನ್ನೇರಡು ಗಂಟೆಯಲ್ಲಿ ಮತ್ತೊಂದು ಸರ್ಪ್ರೈಸ್ ಕೊಡುವೆ ಎಂದಿದ್ದಾರೆ ಎಂದು ಹೇಳಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.