Katera: ಕನ್ನಡದ ಡಿ ಬಾಸ್‌ ನಟಿಸಿರುವ ಕಾಟೇರ ಸಿನಿಮಾ ಈಗಾಗಲೇ ಭಾಕ್ಸಾಫಿಸ್‌ನಲ್ಲಿ ಧೂಳೆಬ್ಬಿಸುತ್ತಿದೆ.. ಚಿತ್ರ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಸಖತ್‌ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.. 


COMMERCIAL BREAK
SCROLL TO CONTINUE READING

ಇದೆಲ್ಲದರ ಮಧ್ಯ ಕಿಚ್ಚ ಸುದೀಪ್‌ ದರ್ಶನ್‌ ಅವರ ಕಾಟೇರ ಸಿನಿಮಾವನ್ನು ವೀಕ್ಷಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.. ಆದರೆ ಇದೀಗ ಇದರ ಕುರಿತಾಗಿ ನೆಟ್ಟಿಗರೊಬ್ಬರು ಕಿಚ್ಚನಿಗೆ ಸೋಷಿಯಲ್‌ ಮಿಡಿಯಾಲದಲ್ಲಿ ಪ್ರಶ್ನೆ ಕೇಳಿದ್ದಾರೆ.. 


ಇದನ್ನೂ ಓದಿ-Anupama Gowda: ಕಿರುತೆರೆ ನಟಿ ಅನುಪಮಾ ನಟನೆಯಿಂದ ದೂರ ಉಳಿದಿದ್ದೇಕೆ ಗೊತ್ತೇ?


ಕಾಟೇರ ಸಿನಿಮಾಗ ನೋಡುತ್ತಿರಾ ಸರ್‌ ಎಂದು  ಮ್ಯಾಡ್ ಮ್ಯಾಕ್ಸ್ ಎಂಬ ಖಾತೆಯಿಂದ ಕಿಚ್ಚ ಸುದೀಪ್ ಅವರಿಗೆ ಪ್ರಶ್ನೆ ಕೇಳಲಾಗಿದೆ.. ಅದರೊಂದಿಗೆ #askkichcha #kichchasudeep ಎಂಬ ಎರಡು ಹ್ಯಾಶ್‌ ಟ್ಯಾಗ್‌ಗಳನ್ನು ಬಳಸಲಾಗಿದೆ.. 


ಈ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ನಾನು ಸಿನಿಮಾ ನೋಡಿಲ್ಲ ಅಂತ ನಿಮಗೆ ಯಾರಾದ್ರು ಹೇಳಿದ್ದಾರಾ? ಎಂದು ಮರುಪ್ರಶ್ನೆ ಹಾಕಿದ್ದಾರೆ.. ಅಂತೂ ಇಂತೂ ಕಿಚ್ಚ ಡಿ ಬಾಸ್‌ ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟಿದ್ದಾರೆ.. 


ಇದನ್ನೂ ಓದಿ-BBK10: ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್!


ಕಿಚ್ಚ ಸುದೀಪ್‌ ಕೊಟ್ಟ ಉತ್ತರವನ್ನು ಗಮಿಸಿದರೆ ಅವರು ಸಿನಿಮಾ ನೋಡಿದ್ದಾರೆ ಎನ್ನಲಾಗುತ್ತಿದೆ.. ತಮ್ಮೆಡೆಗೆ ಬಂದ ಅಭಿಮಾನಿಯ ಪ್ರಶ್ನೆಗೆ ಕಿಚ್ಚ ಅರ್ಥವಾಗದಂತಹ ಉತ್ತರವನ್ನು ಕೊಟ್ಟು ಇನ್ನೂ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.. 


ಇನ್ನು ಕಾಟೇರ ಸಿನಿಮಾದ ನಿರ್ದೇಶಕರಾದ ತರುಣ ಸುಧೀರ್‌ ಅವರು ಕಿಚ್ಚ ಸುದೀಪ್‌ ಕಾಟೇರ ನೋಡುವುದರ ಕುರಿತಾಗಿ ಕ್ಲಾರಿಟಿ ನೀಡಿದ್ದರು.. ಮಾದ್ಯಮದೊಂದಿಗೆ ಮಾತನಾಡಿದ ಅವರು ಕಿಚ್ಚ ಡಿಬಾಸ್‌ ಸಿನಿಮಾ ನೋಡಲಿದ್ದಾರೆ ಎಂದಿದ್ರು.. ಆದರೆ ಇದೀಗ ಈ ಸುದ್ದಿ ಸಖತ್‌ ವೈರಲ್‌ ಆಗಿದ್ದು .. ಒಟ್ಟಿನಲ್ಲಿ ಕಿಚ್ಚ ಸುದೀಪ್‌ ದರ್ಶನ್‌ ಅವರ ಸಿನಿಮಾ ನೋಡಿದ್ದಾರೆ ಎನ್ನುವದರ ಬಗ್ಗೆ ಯಾವದೇ ಸ್ಪಷ್ಟನೆ ಇಲ್ಲ,..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.