Manisha Koyirala :  ಹೀರಾಮಂಡಿ ಖ್ಯಾತಿಯ ಮನಿಶಾ ಕೊಯಿರಾಲಾ ನಟಿ ಇತ್ತೀಚೆಗೆ ಒಂದು ಟಿವಿ ಚಾನೆಲ್ ಗೆ ಅತಿಥಿಯಾಗಿ ಹೋದಾಗ ಒಂದು ಸೆನ್ಸೇಷನಲ್ ಸ್ಟೇಟ್ಮೆಂಟ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಒಂದು ಟಿವಿ ಚಾನಲ್ ನ ಶೋಗೆ ಅತಿಥಿಯಾಗಿ ಹೋದಾಗ ಸಂದರ್ಶನದ ಸಮಯದಲ್ಲಿ ಅವರು ತಮ್ಮ ಮರು ಮದುವೆಯ ಆಲೋಚನೆಗಳ ಕುರಿತು ಪ್ರಾಮಾಣಿಕವಾಗಿ ಮಾತನಾಡಿದರು.


ಇದನ್ನು ಓದಿ : ತೂಕ ಇಳಿಕೆಯಿಂದ ಬ್ಲಡ್ ಶುಗರ್ ಕಂಟ್ರೋಲ್’ವರೆಗೆ… ಬೀಟ್ರೂಟ್ ಜ್ಯೂಸ್ ಆರೋಗ್ಯಕ್ಕೆ ದಿವ್ಯೌಷಧಿ


2010ರಲ್ಲಿ ನೇಪಾಳಿ ಉದ್ಯಮಿಯೊಂದಿಗೆ ವಿವಾಹವಾಗಿದ್ದ, ಮನೀಶಾ ಕೊಯಿರಾಲಾ ಎರಡು ವರ್ಷಗಳ ನಂತರ 2012ರಲ್ಲಿ ಬೇರೆಯಾದರು. ಮತ್ತು ಈ ವರ್ಷ ನಟಿಗೆ ಅಂಡಾಶಯ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.


ಸಂದರ್ಶನದ ಸಮಯದಲ್ಲಿ ತಾವು ಬಯಸುವ ಜೀವನ ಸಂಗಾತಿಯ ಕುರಿತು ಹಂಚಿಕೊಳ್ಳಲು ಕೇಳಿದಾಗ ನಟಿ ನನಗೆ ಮದುವೆಯಾಗಲು ಇಷ್ಟವಿಲ್ಲ ಮತ್ತು ಅದರ ಬದಲಿಗೆ ನಾನು ಒಬ್ಬ ಒಳ್ಳೆಯ ಜೀವನ ಸಂಗಾತಿ ಒಡನಾಟ ವನ್ನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. 


ಇದನ್ನು ಓದಿ : Mr & Mrs Mahi : ಜಾನ್ಹವಿ ಅಭಿನಯದ "ಮಿಸ್ಟರ್ ಆಂಡ್ ಮಿಸಸ್ ಮಹಿ" ಮೇ 31ಕ್ಕೆ ತೆರೆಗೆ 


ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ಚಿತ್ರದಲ್ಲಿ ಶಾಹಿ ಮಹಲ್ ನ ಮುಖ್ಯ ವೇಶ್ಯೆ ಮಲ್ಲಿಕಾಜಾನ್ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ಒಂದು ಮದುವೆಯ ನಂತರ ಮತ್ತೆ ಇನ್ನೊಂದು ಮದುವೆಯಾಗುವ ಆಸೆ ಇಲ್ಲ ಆದರೆ ಅದರ ಬದಲಿಗೆ ಉತ್ತಮ ಸ್ನೇಹ ಮತ್ತು ಒಡನಾಟವನ್ನು ಬಯಸುತ್ತೇನೆ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.