ನಟಿ ಪ್ರಿಯಾಂಕಾ ಚೋಪ್ರಾ ಉತ್ತರಪ್ರದೇಶದ ಬರೇರಿಯಲ್ಲಿ ಜನಿಸಿ, ಮಿಸ್ ವರ್ಲ್ಡ್ ಆದವರು. ನಟಿ ಲಾಸ್ ಏಂಜಲೀಸ್ ನಲ್ಲಿ ಬೃಹತ್ ಐಷಾರಾಮಿ ಮನೆಯನ್ನು ಹೊಂದಿದ್ದಾರೆ ಇದರ ಬಗ್ಗೆ ಕೇಳಿದರೆ ಶಾಕ್ ಆಗುತ್ತದೆ. 


COMMERCIAL BREAK
SCROLL TO CONTINUE READING

ಆದರೆ ಈ ಮನೆಯನ್ನು ನೋಡಿದರಂತೂ ಅರಮನೆ ಹೌದು ಎನ್ನಬಹುದು. ಸುಮಾರು 1666 ಕೋಟಿ ರೂಪಾಯಿಯ ಐಷಾರಾಮಿ ಬಂಗಲೆಯನ್ನು ನಟಿ ಹೊಂದಿದ್ದಾರೆ. 


ಇದನ್ನು ಓದಿ :ಪರಸ್ಪರ ಗೌರವವಿಲ್ಲ; ಕುವೈತ್ ನಲ್ಲಿ ಮದುವೆಯಾದ ಕೇವಲ 3 ನಿಮಿಷದಲ್ಲಿ ವಿಚ್ಛೇದನ


ಈ ಮನೆ ನೋಡಿದರೆ ಪಕ್ಕ ಫೈವ್ ಸ್ಟಾರ್ ಹೋಟೆಲ್ ಅಂತಲೆ ಎಂದುಕೊಳ್ಳಬಹುದು . ಈ ಮನೆಯು ಸುಮಾರು 20 ಸಾವಿರ ಚದರ ಅಡಿ ವಿಸ್ತಾರವಾಗಿದೆ. ಬಿಳಿ ಮತ್ತು ಕ್ರೀಮ್ ಶೇಡ್ ನಲ್ಲಿ ಈ ಮನೆ ಅಲಂಕೃತಗೊಂಡಿದೆ.


ಇದನ್ನು ಓದಿ :ಎಲೋನ್ ಮಸ್ಕ್ ಅನಾವರಣಗೊಳಿಸಿದ AI ಫ್ಯಾಶನ್ ಶೋ : ಮೋದಿಜೀ ರಾಂಪ್ ವಾಕ್ ಹೇಗಿತ್ತು ನೋಡಿ..!


ಮನೆಯು ಬೃಹತ್ ಕೊಠಡಿಗಳು, ಸ್ನಾನದ ಕೊಠಡಿ, ಹೊಂದಿದ್ದು ಜೊತೆಗೆ ಜಿಮ್, ಸ್ವಿಮ್ಮಿಂಗ್ ಪೂಲ್ ಉದ್ಯಾನ ಮತ್ತು ಒಳಾಂಗಣ ಆಟದ ಸೌಲಭ್ಯಗಳನ್ನು ಈ ಮನೆ ಒಳಗೊಂಡಿದೆ ಇದರಲ್ಲಿ 7 ಕೊಠಡಿಗಳು ಹಾಗೂ 11 ಸ್ನಾನದ ಗೃಹಗಳನ್ನು ಒಳಗೊಂಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ