ನವದೆಹಲಿ: ಭಾರತದ ಸೆಕ್ಸಿ ಲೇಡಿ, ಸೆಕ್ಸಿಯೆಸ್ಟ್ ಬ್ಯೂಟಿ ಸನ್ನಿ ಲಿಯೋನ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ... ಆದರೆ ಬಾಂಗ್ಲಾ ದೇಶದ ಸೆಕ್ಸಿ ಸನ್ನಿ ಲೋಯೋನ್ ಯಾರು ಅಂತ ನಿಮಗೆ ಗೊತ್ತಾ? ಅವರೇ ನೈಲಾ ನಯಿಮ್....


COMMERCIAL BREAK
SCROLL TO CONTINUE READING

ಬಾಂಗ್ಲಾದೇಶದ ಚಿತ್ರ ನಟಿ ನೈಲಾ ನಯೀಮ್ ಅಲ್ಲಿನ ಜನರ ಹಾಟ್ ನಟಿ. ಭಾರತದಲ್ಲಿ ಹೇಗೆ ಸನ್ನಿ ಲಿಯೋನ್, ಹಾಗೇ ಬಾಂಗ್ಲಾ ದೇಶದಲ್ಲಿ ಸೆಕ್ಸಿ ನಟಿ ಅಂದ್ರೆ ಅದು ನೈಲಾ ನಯೀಮ್. ಆರಂಭದಲ್ಲಿ ಮಾಡಲ್ ಆಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಯೀಮ್ ಚಿತ್ರರಂಗಕ್ಕೆ ಬಂದದ್ದು 'ರನ್ ಔಟ್' ಚಿತ್ರದಿಂದ. ಬಾಂಗ್ಲಾದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ನೈಲಾ, ಸಾಕಷ್ಟು ಅಭಿಮಾನಿಗಳನ್ನೂ ಹೊಂದಿದ್ದಾರೆ. ಅಷ್ಟೇ ಅಲ್ಲ, ಸದಾ ತನ್ನ ಅಭಿಮಾನಿಗಳನ್ನು ಸೆಳೆದಿಟ್ಟುಕೊಳ್ಳಲು ತಮ್ಮ ಹಾಟ್ ಪೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡ್ತಾನೇ ಇರ್ತಾರೆ... ಆ ಫೋಟೋಗಳನ್ನು ನೋಡುವ ಕುತೂಹಲ ನಿಮಗೂ ಇದೆಯೇ? Just see here...