Shah Rukh Khan: ಇತ್ತೀಚಿನ ದಿನಗಳಲ್ಲಿ 'ಡಂಕಿ' ಚಿತ್ರದ ಮೂಲಕ ಸುದ್ದಿಯಲ್ಲಿರುವ ಶಾರುಖ್ ಖಾನ್ ಕುರಿತು ಒಂದು ಆಶ್ಚರ್ಯಕ್ರ ಸಂಗತಿ ಬಹಿರಂಗವಾಗಿದೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್ ತಾವು ಎಂದಿಗೂ ಸಿನಿಮಾಗಳಲ್ಲಿ ಕೆಲಸ ಮಾಡಲು ಬಯಸಿರಲಿಲ್ಲ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಶಾರುಖ್ ಖಾನ್ ಎಂದಿಗೂ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಬಯಸಿರಲಿಲ್ಲ ಎಂಬ ವಿಚಾರ ಬಯಲಾಗಿದೆ. ಶಾರುಖ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಸಿನಿಮಾ ಆಫರ್‌ಗಳು ಬಂದಾಗ ನಾಣು ಮಾಸ್ ಕಮ್ಯುನಿಕೇಷನ್ ಓದುತ್ತಿದ್ದೆ. 


ಇದನ್ನೂ ಓದಿ : ಅರ್ಬಾಜ್ ಖಾನ್‌ನಿಂದ ವಿಚ್ಛೇದನ ಪಡೆದ ಮಲೈಕಾ ಅರೋರಾಗೆ ಸಿಕ್ಕಿತ್ತು ಇಷ್ಟು ಕೋಟಿ ಜೀವನಾಂಶ! 


ಚಲನಚಿತ್ರಗಳಲ್ಲಿ ಆಸಕ್ತಿ ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ವಾಸ್ತವವಾಗಿ, ಶಾರುಖ್ 1989 ರಲ್ಲಿ ಟಿವಿ ಶೋ 'ಫೌಜಿ' ಯೊಂದಿಗೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. 


ಫೌಜಿ ನಂತರ ಅವರಿಗೆ ಅನೇಕ ಚಿತ್ರಗಳಿಗೆ ಆಫರ್‌ಗಳು ಬಂದಿದ್ದವಂತೆ. ಆದರೆ ಅವರು ಆ ಸಮಯದಲ್ಲಿ ಓದುತ್ತಿದ್ದ ಕಾರಣ ಸಿನಿಮಾಗಳಲ್ಲಿ ಆಸಕ್ತಿ ಹೊಂದಿರಲಿಲ್ಲ. ಇದಾದ ನಂತರ ಮತ್ತೊಂದು ಟಿವಿ ಶೋ 'ದಿಲ್ ದರಿಯಾ' ಮಾಡಿದರು.


ಇದನ್ನೂ ಓದಿ : Kaatera: ರಿಲೀಸ್‌ಗೂ ಮುನ್ನವೇ 'ಕಾಟೇರ' ಆರ್ಭಟ.. ಅಡ್ವಾನ್ಸ್ ಬುಕಿಂಗ್‌ನಲ್ಲಿ ಗಳಿಸಿದ್ದೆಷ್ಟು? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.