Ileana D`Cruz: ಸಸ್ಪೆನ್ಸ್ಗೆ ಬ್ರೇಕ್..ಇಲಿಯಾನಾ ಪತಿ ಇವರೇ..! ಕ್ಲಾರಿಟಿ ಕೊಟ್ಟ ಗೋವಾ ಬ್ಯೂಟಿ
Ileana D`Cruz Husband: ನಟಿ ಇಲಿಯಾನಾ ಡಿಕ್ರೂಜ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು.. ಆದರೆ ಅದರ ತಂದೆ ಯಾರು ಎಂಬುದು ಮಾತ್ರ ಸಿಕ್ರೇಟ್ ಆಗಿಯೇ ಉಳಿದಿತ್ತು.. ಇದೀಗ ಆ ಸಸ್ಪೆನ್ಸ್ಗೆ ಬ್ರೇಕ್ ಬಿದ್ದಿದೆ..
Ileana D'Cruz: ಒಂದು ಕಾಲದಲ್ಲಿ ಸ್ಟಾರ್ ಹಿರೋಯಿನ್ ಆಗಿದ್ದ ಇಲಿಯಾನಾ ಡಿಕ್ರೂಜ್ ತಮ್ಮ ವೈಯಕ್ತಿಕ ವಿಚಾರಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಈ ಗೋವಾ ಬ್ಯೂಟಿ ಅದರ ತಂದೆ ಯಾರು ಎನ್ನುವುದನ್ನು ಮಾತ್ರ ರಹಸ್ಯವಾಗಿಟ್ಟಿದ್ದಳು.. ಆದರೆ ಇದೀಗ ಆ ವಿಚಾರಕ್ಕೆ ತಾವೇ ಕ್ಲಾರಿಟಿ ಕೊಟ್ಟಿದ್ದಾರೆ..
ಇತ್ತೀಚೆಗಷ್ಟೇ ಇಲಿಯಾನಾ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳೊಂದಿಗೆ Ask Anything ಸೆಷನ್ ನಡೆಸಿದ್ದರು.. ಅದರಲ್ಲಿ ಅವರ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ ತಮ್ಮ ಮಗುವಿನ ತಂದೆ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ..
ಇದನ್ನೂ ಓದಿ-ಬೆಂಗಳೂರು ಕಂಬಳ: ದೀಪ ಬೆಳಗಿ ಚಾಲನೆ ನೀಡಿದ ಅಶ್ವಿನಿ ಪುನೀತ್ ರಾಜ್ಕುಮಾರ್!
ಇನ್ನು ಇತ್ತೀಚೆಗೆ ನಟಿ ಇಲಿಯಾನಾ ಡೇಟ್ ನೈಟ್ ಎಂದು ವ್ಯಕ್ತಿಯೊಬ್ಬನ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ನೇರವಾಗಿ ಅವರೇ ಎಂದು ಆಕೆ ಬಹಿರಂಗಪಡಿಸಿರಲಿಲ್ಲ.. ಹಾಹಾಗಿ ಆ ವಿಚಾರದಲ್ಲಿ ಸಸ್ಪೆನ್ಸ್ ಮುಂದುವರಿದಿತ್ತು.. ಆದರೆ ಇತ್ತೀಚಿಗೆ ಆ ವ್ಯಕ್ತಿ ತನ್ನ ಪತಿ ಎಂದು ನಟಿ ತಿಳಿಸಿದ್ದಾಳೆ.
ನಿಮ್ಮ ಸಿಂಗಲ್ ಪೇರೆಂಟಿಂಗ್ ಹೇಗಿದೆ? ನೆಟ್ಟಿಗರು ಕೇಳಿದ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾವು ಸಿಂಗಲ್ ಪೇರೆಂಟ್ ಅಲ್ಲ ಮತ್ತು ತಮ್ಮ ಮಗನ ತಂದೆ ಯಾರು ಎಂದು ಈ ಮೂಲಕ ಇಲಿಯಾನಾ ಗಂಡ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ..
ಇದನ್ನೂ ಓದಿ-ಬಿಗ್ ಬಾಸ್ 'ಡ್ರಗ್ಸ್ ಪ್ರೇಮಿ' ವೈಲ್ಡ್ ಕಾರ್ಡ್ ಎಂಟ್ರಿ.. ಈ ವ್ಯಕ್ತಿಗಿದ್ದಾರೆ 5 ಮ್ಯಾನೇಜರ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.