ಭಾರತೀಯ ಚಲನಚಿತ್ರರಂಗದಲ್ಲಿ ತಮ್ಮ ಶೈಲಿಯಿಂದ ಗಮನಸೆಳೆದಿರುವ ಇರ್ಫಾನ್ ಖಾನ್, ಲೈಫ್ ಆಫ್ ಪೈ ಚಿತ್ರದ ಮೂಲಕ ಹಾಲಿವುಡ್ ನಲ್ಲಿಯು ಸಹಿತ ತಮ್ಮ ಛಾಪನ್ನು ಮೂಡಿಸಿದವರು. ಇಂದು ತಮ್ಮ 50 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ, ತಮ್ಮ ಮನೋಜ್ಞ ಅಭಿನಯದಿಂದ ಗಮನ ಸೆಳೆದಿರುವ ಕೆಲವು ಚಿತ್ರಗಳ ಪಟ್ಟಿ ಇಲ್ಲಿದೆ.


COMMERCIAL BREAK
SCROLL TO CONTINUE READING

1) ಮಾದಾರಿ 


 


2) ಮಕಾಭೂಲ್


 


3) ತುಳಸಿ 


 


4) ಪಾನ್ ಸಿಂಗ್ ತೋಮರ್ 


 


5) ಲಂಚ್ ಬಾಕ್ಸ್