ʼಕಾಂತಾರʼ ರಿಷಬ್ ಶೆಟ್ಟಿಯಂತೆ ಅಬ್ಬರಿಸಿದ ತೆಲುಗು ನಟ : ದೈವ ಆವಾಹನೆ ವಿಡಿಯೋ ವೈರಲ್..!
ಕಾಂತಾರ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿತ್ರ ಇಂದಿಗೂ ಯಶಸ್ವಿಯಾಗಿ ಓಡುತ್ತಿದೆ. ಉತ್ತರ, ದಕ್ಷಿಣ ಎಂಬ ಭೇದವಿಲ್ಲದೆ ಎಲ್ಲ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೇವಲ ಹದಿನೈದು ಕೋಟಿಯಲ್ಲಿ ತಯಾರಾದ ಈ ಚಿತ್ರ ಈಗ ನಾನೂರು ಕೋಟಿ ಕ್ಲಬ್ ಸೇರಿದೆ. ಕಾಂತಾರ ಈ ಸಿನಿಮಾಗೆ ರೇಂಜ್‌ಗೆ ಯಶಸ್ವಿಯಾಗಲು ಕಾರಣ ರಿಷಬ್ ಶೆಟ್ಟಿ ಹಾಗೂ ಅವರ ನಟನೆ ಮತ್ತು ನಿರ್ದೇಶನ.
ಬೆಂಗಳೂರು : ಕಾಂತಾರ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿತ್ರ ಇಂದಿಗೂ ಯಶಸ್ವಿಯಾಗಿ ಓಡುತ್ತಿದೆ. ಉತ್ತರ, ದಕ್ಷಿಣ ಎಂಬ ಭೇದವಿಲ್ಲದೆ ಎಲ್ಲ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಕೇವಲ ಹದಿನೈದು ಕೋಟಿಯಲ್ಲಿ ತಯಾರಾದ ಈ ಚಿತ್ರ ಈಗ ನಾನೂರು ಕೋಟಿ ಕ್ಲಬ್ ಸೇರಿದೆ. ಕಾಂತಾರ ಈ ಸಿನಿಮಾಗೆ ರೇಂಜ್‌ಗೆ ಯಶಸ್ವಿಯಾಗಲು ಕಾರಣ ರಿಷಬ್ ಶೆಟ್ಟಿ ಹಾಗೂ ಅವರ ನಟನೆ ಮತ್ತು ನಿರ್ದೇಶನ.
ಇನ್ನು ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯದಲ್ಲಿನ ರಿಷಬ್ ಶೆಟ್ಟಿ ಅವರ ನಟನೆ ಎಲ್ಲರನ್ನೂ ಆಶ್ಚರ್ಯಚಕಿತರಾಗುವಂತೆ ಮಾಡಿದೆ. ಅಲ್ಲದೆ, ಸಿನಿಮಾ ನೋಡಿದ ಎಲ್ಲರೂ ಮುಂದಿನ ವರ್ಷ ನಮ್ಮ ದೇಶದ ಪರವಾಗಿ ಆಸ್ಕರ್‌ಗೆ ಕಾಂತಾರವನ್ನು ನಾಮನಿರ್ದೇಶನ ಮಾಡಬೇಕು ಮತ್ತು ರಿಷಬ್ ಶೆಟ್ಟಿ ಅವರನ್ನು ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನ ಮಾಡಬೇಕು ಎನ್ನುತ್ತಿದ್ದಾರೆ. ಆ ಎಲ್ಲಾ ಪ್ರದರ್ಶನ, ಆ ದೃಶ್ಯವನ್ನು ಮರುಸೃಷ್ಟಿಸುವುದು ಸಾಮಾನ್ಯ ವಿಷಯವಲ್ಲ. ಆದರೆ ಇತ್ತೀಚೆಗೆ ಜಬರ್ದಸ್ತ್ ಹಾಸ್ಯ ನಟ ನೂಕರಾಜು ಆ ಸಾಹಸ ಮಾಡಿದ್ದಾರೆ.
ಇದನ್ನೂ ಓದಿ: ಇದ್ಯಾವ ನ್ಯಾಯ ಗುರು...! : ಟ್ರೋಲ್ ಮಾಡಲು ರಶ್ಮಿಕಾ ಮಾಡಿದ ತಪ್ಪಾದ್ರು ಏನು..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.