ಜೈಲರ್ ಎಫೆಕ್ಟ್: ರಜನಿಕಾಂತ್ ಗೆ 100 ಕೋಟಿ ರೂ. ಚೆಕ್ ನೀಡಿದ್ರಾ ನಿರ್ಮಾಪಕರು..?
ರಜನಿಕಾಂತ್ ಅವರ ಜೈಲರ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ₹ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ನವದೆಹಲಿ: ರಜನಿಕಾಂತ್ ಅವರ ಜೈಲರ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ₹ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಈಗ ಚಿತ್ರದ ಯಶಸ್ಸಿನ ಬೆನ್ನಲ್ಲೇ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನ ಪ್ರಕಾರ, ರಜನಿಕಾಂತ್ ಅವರು ಸನ್ ಪಿಕ್ಚರ್ಸ್‌ನ ಪ್ರೊಡಕ್ಷನ್ ಹೌಸ್‌ನ ಅಧ್ಯಕ್ಷ ಕಲಾನಿತಿ ಮಾರನ್ ಅವರಿಂದ "₹ 100 ಕೋಟಿ ಮೊತ್ತದ ಒಂದೇ ಚೆಕ್ ಅನ್ನು ಒಳಗೊಂಡಿರುವ" ಲಕೋಟೆಯನ್ನು ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಬಿಡದಿ ನಿತ್ಯಾನಂದ ಸ್ಬಾಮಿ ವಿರುದ್ಧ ಪ್ರಕರಣದ ಕುರಿತಂತೆ ರಾಜ್ಯ ಪೊಲೀಸರಿಗೆ ಸ್ಟಷ್ಟನೆ ಕೇಳಿದ ಇಂಟರ್ ಪೊಲ್
ರಜನಿಕಾಂತ್ ಮತ್ತು ಕಲಾನಿತಿ ಮಾರನ್ ಅವರ ಚಿತ್ರವನ್ನು ಹಂಚಿಕೊಂಡಿರುವ ಮನೋಬಾಲಾ ವಿಜಯಬಾಲನ್ ಅವರು ಹೀಗೆ ಬರೆದಿದ್ದಾರೆ, “ಕಲಾನಿತಿ ಮಾರನ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಹಸ್ತಾಂತರಿಸಿದ ಲಕೋಟೆಯಲ್ಲಿ ಸಿಟಿ ಯೂನಿಯನ್ ಬ್ಯಾಂಕ್, ಮಂಡವೇಲಿ ಶಾಖೆ, ಚೆನ್ನೈನಿಂದ ₹100 ಕೋಟಿ ಮೊತ್ತದ ಒಂದೇ ಚೆಕ್ ಇದೆ. ಇದು ಜೈಲರ್ ಲಾಭ ಹಂಚಿಕೆ ಚೆಕ್ ಆಗಿದೆ"ಎಂದು ಉಲ್ಲೇಖಿಸಿದ್ದಾರೆ.
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಮಗನಿಗೆ ಗನ್ ಮ್ಯಾನ್ ಆಗಿದ್ದ ವ್ಯಕ್ತಿಯಿಂದ ಫೈರಿಂಗ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.