ಬೆಂಗಳೂರು: 'ಟೈಟಾನಿಕ್' ದಾಖಲೆಗಳನ್ನ ಉಡೀಸ್ ಮಾಡಿ ಜಗತ್ತಿನ ಸಿನಿಮಾ ಲೋಕದಲ್ಲಿ‌ ಹೊಸ ಇತಿಹಾಸ ಬರೆದಿದ್ದ 'ಅವತಾರ್‌' ಸಿನಿಮಾದ ಸೀಕ್ವೆಲ್‌ 'ಅವತಾರ್‌-2' ಜಗತ್ತಿನಾದ್ಯಂತ 160ಕ್ಕೂ ಹೆಚ್ಚು ಭಾಷೆಗಳಲ್ಲಿ ರಿಲೀಸ್‌ ಆಗಲು ಸಿದ್ಧವಾಗಿದೆ. ಈ ಮೂಲಕ ಮಿಂಚಿನ ಸಂಚಲನ ಸೃಷ್ಟಿಸುತ್ತಿದೆ 'ಅವತಾರ್‌-2'.


COMMERCIAL BREAK
SCROLL TO CONTINUE READING

'ಟೈಟಾನಿಕ್'..‌ ಬಹುಶಃ ಈ ಸಿನಿಮಾದ ಹೆಸರು ಕೇಳದೆ ಇರುವವರೆ ವಿರಳ. ಆ ಸಿನಿಮಾ ನೋಡಿರದೇ ಇದ್ರೂ 'ಟೈಟಾನಿಕ್' ಹೆಸರು ಜಗತ್ತಿನ ಬಹುತೇಕರಿಗೆ ಗೊತ್ತು. ಯಾಕಂದ್ರೆ ಬಾಕ್ಸ್‌ ಆಫಿಸ್‌ನಲ್ಲಿ 'ಟೈಟಾನಿಕ್' ಗಳಿಸಿದ ಮೊತ್ತ ಅಷ್ಟು ದೊಡ್ಡದು. ಹೀಗೆ ಜೇಮ್ಸ್‌ ಕ್ಯಾಮರೂನ್‌ ಡೈರೆಕ್ಷನ್‌ನಲ್ಲಿ 1997ರಲ್ಲಿ ರಿಲೀಸ್ ಆಗಿದ್ದ 'ಟೈಟಾನಿಕ್' ಇತಿಹಾಸ ಸೃಷ್ಟಿಸಿತ್ತು. ಇದಾದ 12 ವರ್ಷಗಳ ನಂತರ, ಅಂದರೆ 2009ರಲ್ಲಿ ರಿಲೀಸ್‌ ಆಗಿದ್ದ 'ಅವತಾರ್‌' ಸಿನಿಮಾ 'ಟೈಟಾನಿಕ್' ಸೃಷ್ಟಿಸಿದ್ದ ದಾಖಲೆಗಳನ್ನ ಪುಡಿ ಪುಡಿ ಮಾಡಿತ್ತು.


ಇದನ್ನೂ ಓದಿ: ಭರ್ಜರಿಯಾಗಿ 50 ದಿನ ಕಂಪ್ಲೀಟ್‌ ಮಾಡಿದ KGF Chapter 2


ತಮ್ಮದೇ ದಾಖಲೆ ಉಡೀಸ್...


ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾಗಳ ಬಗ್ಗೆ ಅಮಿತ್ ಶಾ ಮೆಚ್ಚುಗೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.