Bus Driver Sharmila : ಕೊಯಮತ್ತೂರಿನ ಮೊದಲ ಬಸ್‌ ಚಾಲಕಿಯಾಗಿರುವ ಶರ್ಮಿಳಾ ಅವರಿಗೆ ಕಮಲ್‌ ಕಲ್ಚರಲ್‌ ಸೆಂಟರ್‌ ವತಿಯಿಂದ ಚಾಲಕಿ ಹಾಗೂ ಉದ್ಯಮಿಯಾಗಲು ಅವಕಾಶ ಮಾಡಿಕೊಡುವ ಸಲುವಾಗಿ ಕಾರನ್ನು ನೀಡಿದ್ದೇನೆ ಎಂದು ಮಕ್ಕಳ್‌ ನೀಧಿ ಮಾಯಂ ಅಧ್ಯಕ್ಷರು ಆಗಿರುವ ಕಮಲ್‌ ಹಾಸನ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. 


Death Threat To Salman Khan: 'ಸಲ್ಮಾನ್ ಖಾನ್ ನನ್ನು ಹತ್ಯೆಗೈಯುತ್ತೇವೆ' ಗೋಲ್ದಿ ಗ್ಯಾಂಗ್ಸ್ಟರ್ ಓಪನ್ ಚಾಲೆಂಜ್, ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ


COMMERCIAL BREAK
SCROLL TO CONTINUE READING

ಕಳೆದ ವಾರ ಶರ್ಮಿಳಾ ಚಲಾವಣೆ ಮಾಡುತ್ತಿದ್ದ ಬಸ್‌ನಲ್ಲಿ ಗಾಂದಿಪುರಂನಿಂದ ಕೊಯಮತ್ತೂರಿನ ಪೀಲಮೇಡುವಿಗೆ ಕನಿಮೊಳಿ ಪ್ರಯಾಣಿಸಿದ್ದರು. ಈ ವೇಳೆ ಅವರ ಬಳಿ ಟಿಕೆಟ್‌ ಇದ್ದರೂ ಡಿಎಂಕೆ ಸಂಸದರನ್ನು ಅವಮಾನಿಸಿರೆಂದು ಕಂಡಕ್ಟರ್‌ ಜೊತೆ ವಾಗ್ದಾಳಿ ನಡೆದಿತ್ತು. ಅಲ್ಲದೇ ಶರ್ಮಿಳಾ ಅವರು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಬಂದ ಮೇಲೆ ಅವರು ತಮ್ಮ ಡ್ರೈವರ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು.


ಇದನ್ನೂ ಓದಿ-Korean Movies Remake: ಕೊರಿಯನ್ ರಿಮೇಕ್ ಆದ ಈ ಬಾಲಿವುಡ್ ಸಿನಿಮಾಗಳನ್ನು ನೀವು ನೋಡಲೇಬೇಕು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l