'ಕೆಜಿಎಫ್-2' ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಯಾಕಂದ್ರೆ ಬಾಕ್ಸ್‌ ಆಫಿಸ್‌ನಲ್ಲಿ 'ಕೆಜಿಎಫ್' ಚಾಪ್ಟರ್‌ 2 ಮಾಡಿರುವ ಸಾಧನೆಯೇ ಅಂತಹದ್ದು.'ಕೆಜಿಎಫ್-2' ರಿಲೀಸ್‌ ಆದ ದಿನದಿಂದ ಇಲ್ಲಿಯವರೆಗೂ ನೂರಾರು ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಅದರಲ್ಲೂ ಬಾಲಿವುಡ್‌ನ ಹಲವು ಹಳೆಯ ಸಿನಿಮಾಗಳು ರಾಕಿಭಾಯ್‌ ಆರ್ಭಟದ ಎದುರು ಧೂಳ್‌ ಆಗಿವೆ.ಇದೇ ಸಂದರ್ಭದಲ್ಲಿ 'ಕೆಜಿಎಫ್-2' ಮತ್ತೊಂದು ರೆಕಾರ್ಡ್‌ ಕ್ರಿಯೇಟ್‌ ಮಾಡಿದೆ.


COMMERCIAL BREAK
SCROLL TO CONTINUE READING

ಅಂದ ಹಾಗೆ ವರ್ಲ್ಡ್‌ ವೈಡ್‌ ಬಾಕ್ಸ್‌ ಆಫಿಸ್‌ನಲ್ಲಿ 'ಕೆಜಿಎಫ್-2' ಸಾವಿರ ಕೋಟಿ ರೂಪಾಯಿ ಗಡಿ ದಾಟಿರೋದು ಈಗಾಗಲೇ ಗೊತ್ತಿರುವ ಸಂಗತಿ.ಆದರೆ ಈಗ ಮತ್ತೊಂದು ಇತಿಹಾಸವನ್ನ ಸೃಷ್ಟಿಸಿದೆ ಕೆಜಿಎಫ್‌ ಚಾಪ್ಟರ್‌ 2. ಆ ಇತಿಹಾಸ ಏನಂದ್ರೆ, ಭಾರತದ ಬಾಕ್ಸ್‌ ಆಫಿಸ್‌ನಲ್ಲೇ ಸಾವಿರ ಕೋಟಿ ಬಾರ್ಡರ್‌ ದಾಟಿದೆ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಸಿನಿಮಾ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.