ನವದೆಹಲಿ: ಸದಾ ತನ್ನ ಹಾಟ್ ಪೋಟೋಗಳನ್ನು ಪೋಸ್ಟ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿ ಆಗಿರುವ, ಪಡ್ಡೆ ಹುಡುಗರ ನಿದ್ದೆಗೆಡಿಸುವ ನಟಿ ಪೂನಂ ಪಾಂಡೆ ಇದೀಗ ತನ್ನ ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ತಮ್ಮ ಇನ್ಸ್ಟಾಗ್ರಾಂ ಅಕೌಂಟ್'ನಲ್ಲಿ ತನ್ನ ಕೊನೆಯ ಮೂರು ಫೋಟೋಗಳನ್ನು ಲೈಕ್ ಮಾಡಿದವರಿಗೆ ಸಖತ್ ಹಾಟ್ ಗಿಫ್ಟ್ ಕೊಡುವುದಾಗಿ ಪೂನಂ ಪಾಂಡೆ ಹೇಳಿಕೊಂಡಿದ್ದಾರೆ. ಈಗಾಗಲೇ ಪಾನಂ ಪಾಂಡೆ ಫೋಟೋಗಳು ಪಡ್ಡೆಹುಡುಗರ ನಿದ್ದೆಗೆಡಿಸಿದ್ದು, ಆಕೆಯ ಫೋಟೋಗಳನ್ನು ಲೈಕ್ ಮಾಡಲು ಆರಂಭಿಸಿದ್ದಾರೆ. 



'ನನ್ನ ಕಡೆಯ ಮೂರು ಪೋಟೋಗಳನ್ನು ಲೈಕ್ ಮಾಡಿ, ನಿಮಗೆ ಹಾಟ್ ಗಿಫ್ಟ್ ಕೊಡ್ತೀನಿ' ಎಂದು ಪೂನಂ ಪಾಂಡೆ ಹಾಕಿರುವ ಪೋಸ್ಟ್ಗೆ ಕೇವಲ ಒಂದು ಗಂಟೆಯಲ್ಲೇ 35 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಲೈಕ್ ಮಾಡಿ ಹಾಟ್ ಗಿಫ್ಟ್ ಗಾಗಿ ಕಾದುಕುಳಿತಿದ್ದಾರೆ. ಮತ್ತೊಂದು ಪೋಟೋದಲ್ಲಿ 'ನಿಮಗಾಗಿ ಉಡುಗೊರೆ' ಎಂದು ಪೂನಂ ಪಾಂಡೆ ಹಾಕಿರುವ ಪೋಟೋವನ್ನು ಈಗಾಗಲೇ 99 ಸಾವಿರ ಅಭಿಮಾನಿಗಳು ಲೈಕ್ ಮಾಡಿದ್ದಾರೆ. 




ನೀವೂ ಕೂಡ ಪೂನಂ ಪಾಂಡೆ ಅಭಿಮಾನಿಯಾಗಿದ್ದಾರೆ ಕೂಡಲೇ ಆಕೆಯ ಮೂರು ಫೋಟೋ ಲೈಕ್ ಮಾಡಿ ಗಿಫ್ಟ್ ಪಡೆಯಿರಿ!