ಅರ್ಬಾಜ್ ಖಾನ್‌ನಿಂದ ವಿಚ್ಛೇದನ ಪಡೆದ ಮಲೈಕಾ ಅರೋರಾಗೆ ಸಿಕ್ಕಿತ್ತು ಇಷ್ಟು ಕೋಟಿ ಜೀವನಾಂಶ!
Malaika Arora And Arbaaz Divorce: ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಅವರ ವಿಚ್ಛೇದನ ನಡೆದು ವರ್ಷಗಳೇ ಕಳೆದು ಹೋಗಿವೆ.
Malaika Arora And Arbaaz Divorce: ಬಾಲಿವುಡ್‌ನಲ್ಲಿ ಹಿಂದೊಂದು ಕಾಲದಲ್ಲಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಪವರ್ ಜೋಡಿ ಎಂದೇ ಖ್ಯಾತರಾಗಿದ್ದರು. ಅವರ ಲವ್ ಸ್ಟೋರಿಗೆ ಫ್ಯಾನ್ಸ್ ಫಿದಾ ಆಗಿದ್ದರು.
ಮಲೈಕಾ ಮತ್ತು ಅರ್ಬಾಜ್ ಮಧ್ಯೆ 90 ರ ದಶಕದಲ್ಲಿ ಪ್ರೀತಿ ಪ್ರಾರಂಭವಾಯಿತು. 19 ವರ್ಷಗಳ ಕಾಲ ಮಲೈಕಾ ಮತ್ತು ಅರ್ಬಾಜ್ ಒಟ್ಟಿಗೆ ಇದ್ದರು. ಇವರಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ.
ಇದನ್ನೂ ಓದಿ : Kaatera: ರಿಲೀಸ್‌ಗೂ ಮುನ್ನವೇ 'ಕಾಟೇರ' ಆರ್ಭಟ.. ಅಡ್ವಾನ್ಸ್ ಬುಕಿಂಗ್‌ನಲ್ಲಿ ಗಳಿಸಿದ್ದೆಷ್ಟು?
ತುಂಬಾ ಅನ್ಯೋನ್ಯವಾಗಿದ್ದ ಮಲೈಕಾ ಮತ್ತು ಅರ್ಬಾಜ್ ನಡುವೆ ಭಿನ್ನಾಭಿಪ್ರಾಯ ಮೂಡಿತು. ಇದೇ ಕಾರಣಕ್ಕೆ ಇಬ್ಬರೂ ಪರಸ್ಪರ ದೂರವಾಗಲು ನಿರ್ಧರಿಸಿದರು. ಮಲೈಕಾ ಮತ್ತು ಅರ್ಬಾಜ್ ವಿಚ್ಛೇದನ ಪಡೆದು ಬೇರ್ಪಟ್ಟರು.
ಮಲೈಕಾ ಮತ್ತು ಅರ್ಬಾಜ್ ಜೋಡಿ 2017 ರಲ್ಲಿ ಬೇರ್ಪಟ್ಟಿತು. ಮದುವೆಯಾದ 18 ವರ್ಷಗಳ ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದಿದ್ದರು. ವರದಿಗಳ ಪ್ರಕಾರ, ಮಲೈಕಾ ಅರೋರಾ ವಿಚ್ಛೇದನದ ಬಳಿಕ ಅರ್ಬಾಜ್ ಖಾನ್‌ನಿಂದ 10 ಕೋಟಿ ರೂ. ಜೀವನಾಂಶ ಪಡೆದರು ಎನ್ನಲಾಗುತ್ತದೆ.
ಇದನ್ನೂ ಓದಿ : ನಟಿ ಆಸಿನ್‌ಗೆ ಎಷ್ಟು ದೊಡ್ಡ ಮಗಳಿದ್ದಾಳೆ ನೋಡಿದ್ದೀರಾ? ಅಮ್ಮನಂತೆ ಕ್ಯೂಟ್ ಈ ಬಾಲೆ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.