Boldness Overloaded: ಮಂದನಾ ಕರಿಮಿ ತಮ್ಮ ಇತ್ತೀಚಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದು ಹೆಚ್ಚು ವೈರಲ್ ಆಗುತ್ತಿದೆ. ಮಂದನಾಳ ಈ ವಿಡಿಯೋ ನೋಡಿದರೆ ಪಡ್ಡೆ ಹೈಕ್ಳ ಎದೆ ಬಡಿತ ಜೋರಾಗೋದಂತು ಗ್ಯಾರಂಟಿ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ": ಆಲಿಯಾ-ರಣಬೀರ್‌ಗೆ ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ


ಮಂದಾನ ಅವರ ಈ ಇತ್ತೀಚಿನ ವಿಡಿಯೋದಲ್ಲಿ, ನಟಿ ಶರ್ಟ್ ಅನ್ನು ತೆರೆದು ಹಾಟ್ ಲುಕ್‌ ನೀಡಿದ್ದಾರೆ. ಮಂದನಾಳ ಈ ವಿಡಿಯೋವನ್ನು ನೆಟಿಜನ್‌ಗಳು ಮತ್ತೆ ಮತ್ತೆ ನೋಡುತ್ತಿದ್ದಾರೆ. ಇದರೊಂದಿಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ಮಂದನಾಳ ಈ ವಿಡಿಯೋವನ್ನು ಲೈಕ್ ಮಾಡುತ್ತಿದ್ದಾರೆ ಮತ್ತು ಶೇರ್ ಮಾಡುತ್ತಿದ್ದಾರೆ.


 



 


ಮಂದನಾ ಬುರ್ಖಾ ವಿಡಿಯೋ:


ಈ ಹಿಂದೆ ಮಂದಾನ ಬುರ್ಖಾ ಧರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು, ಈ ಕಾರಣದಿಂದಾಗಿ ಅವರು ಸಾಕಷ್ಟು ಟ್ರೋಲ್ ಆಗಿದ್ದರು. 


ಈ ಹಿಂದೆ 'ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಮಂದನಾ ಕರಿಮಿ ಕೂಡ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಅವರು ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದರು. ಮಂದನಾಗೆ ಖ್ಯಾತ ನಿರ್ದೇಶಕರೊಬ್ಬರ ಜೊತೆ ಸಂಬಂಧವಿದೆ ಎಂದು ನಟಿ ಹೇಳಿದ್ದರು. 


ಇದನ್ನೂ ಓದಿ: Nano Narayanappa: ಹೀರೋ ಆಗಿ ಮಿಂಚಲು ರೆಡಿಯಾದ ‘ಕೆಜಿಎಫ್’ ತಾತ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.