Most searched song in 2024 : ಚಲನಚಿತ್ರಗಳು ಮತ್ತು ಸಂಗೀತದ ವಿಷಯದಲ್ಲಿ 2024 ಬಾಲಿವುಡ್‌ಗೆ ಉತ್ತಮ ವರ್ಷವಾಗಿದೆ. ಹಿಂದಿ ಚಲನಚಿತ್ರೋದ್ಯಮ ಸೇರಿದಂತೆ ಎಲ್ಲಾ ಸಿನಿವಲಯಗಳು ಅನೇಕ ಹಿಟ್ ಹಾಡುಗಳನ್ನು ಉಡುಗೊರೆಯಾಗಿ ನೀಡಿವೆ. ಈ ಹಾಡುಗಳು ವರ್ಷವಿಡೀ ಗೂಗಲ್‌ನಲ್ಲಿ ಟ್ರೆಂಡ್‌ ಆಗಿವೆ.. 


COMMERCIAL BREAK
SCROLL TO CONTINUE READING

Nadaaniyan song : ಈ ಹಾಡನ್ನು ಅಕ್ಷತ್ ಸಂಯೋಜಿಸಿ, ಹಾಡಿದ್ದಾರೆ. ಅಭಿಷೇಕ್ ಘಾಟಕ್ ಸಂಕಲನ ಮಾಡಿದ್ದಾರೆ. 2024 ರಲ್ಲಿ, ಈ ಹಾಡು ಭಾರತಿ ಅವರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಹಾಡಾಗಿದೆ.


Husn song : 2024 ರ ಭಾರತೀಯರಿಂದ ಹೆಚ್ಚು ಹುಡುಕಲ್ಪಟ್ಟ ಮತ್ತೊಂದು ಸಂಗೀತವೆಂದರೆ ಅನುವ್ ಜೈನ್ ಅವರ ಹುಸ್ನ್. ಈ ಹಾಡಿನಲ್ಲಿ ನಟ ತೇಜಸ್ ರವಿಶಂಕರ್ ಮತ್ತು ನಟಿ ವಿದುಷಿ ಕೌಲ್ ಕಾಣಿಸಿಕೊಂಡಿದ್ದಾರೆ.


Illuminati song : ಇಲ್ಯುಮಿನಾಟಿ ಗೂಗಲ್‌ನಲ್ಲಿ ಮೂರನೇ ಅತಿ ಹೆಚ್ಚು ಹುಡುಕಾಟದ ಹಾಡು. ಈ ಹಾಡಿನ ರೀಲ್‌ಗಳಿಂದ ಬಹಳ ಜನಪ್ರಿಯವಾಯಿತು. ಈ ಹಾಡನ್ನು ದಾಬ್ಜಿ ಹಾಡಿದ್ದು, ವಿನಾಯಕ್ ಶಶಿಕುಮಾರ್ ಬರೆದಿದ್ದಾರೆ. ಅವೆಶಂ ಚಿತ್ರದ ಹಾಡು. 


Katchi Sera song : ಕಚ್ಚಿ ಸೆರಾ ಗೂಗಲ್‌ನಲ್ಲಿ 4ನೇ ಅತಿ ಹೆಚ್ಚು ಹುಡುಕಾಟದ ಹಾಡು. ಈ ಹಾಡು Instagramನಲ್ಲಿ ಸಖತ್‌ ಸದ್ದು ಮಾಡಿತ್ತು.. ಈ ಹಾಡನ್ನು ಸಾಯಿ ಅಭಿಕರ್ ಸಂಯೋಜಿಸಿ, ಹಾಡಿದ್ದಾರೆ.


Ye Tune Kya Kiya song :  ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಮತ್ತು ಇಮ್ರಾನ್ ಖಾನ್ ಅವರ 2013 ರ ಚಲನಚಿತ್ರ ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈನಿಂದ ಜಾವೇದ್ ಬಶೀರ್ ಅವರ ಹಾಡು "ಯೇ ತುನೆ ಕ್ಯಾ ಕಿಯಾ" ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಐದನೇ ಹಾಡು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.