Mrunal Thakur: ಸೀತಾ ರಾಮಂ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವ ನಾಯಕಿ ಮೃಣಾಲ್ ಗೆ ಟಾಲಿವುಡ್ ನಲ್ಲಿ ಸಾಲು ಸಾಲು ಆಫರ್ ಗಳು ಬರುತ್ತಿವೆ. ಈ ಸಿನಿಮಾದ ಯಶಸ್ಸಿನ ನಂತರ ನಟಿ ಈಗಾಗಲೇ ನಾನಿ ಹೈ ನನ್ನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ವಿಜಯ್ ದೇವರಕೊಂಡ ಮತ್ತು ಫ್ಯಾಮಿಲಿ ಸ್ಟಾರ್‌ ಸಿನಿಮಾಗೆ ನಾಯಕಿಯರಾಗಿ ಫೈನಲ್ ಆಗಿದ್ದಾರೆ.  


COMMERCIAL BREAK
SCROLL TO CONTINUE READING

ಮೃಣಾಲ್ ಪ್ರಸ್ತುತ ನಾನಿ ನಾಯಕನಾಗಿ ನಟಿಸಿರುವ ನಾನಿ ಹೈ ನನ್ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 07 ರಂದು ಬಿಡುಗಡೆಯಾಗಲಿದೆ. ಆದರೆ ಇದೀಗ ನಟಿ ಮೃಣಾಲ್‌  ತಮ್ಮ ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. 


ಇದನ್ನೂ ಓದಿ-Anushka Sharma: ಮತ್ತೆ ಗರ್ಭಿಣಿಯಾದ ಅನುಷ್ಕಾ ಶರ್ಮಾ.. ಬೇಬಿ ಬಂಪ್ ವಿಡಿಯೋ ವೈರಲ್...!


ಸೀತಾರಾಮ್ ಚಿತ್ರದ ಮೂಲಕ ಒಳ್ಳೆ ಫಾರ್ಮ್ ಗೆ ಬಂದ ಮೃಣಾಲ್ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಿಂದ ಸದ್ದು ಮಾಡುತ್ತಿದ್ದಾರೆ. ಸದ್ಯ ನಾನಿ ಹೈ ನನ್ನ ಸಿನಿಮಾಗಾಗಿ ಸುಮಾರು 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.. 


ಸಾಲು ಸಾಲು ಚಿತ್ರಗಳಿಂದ ಉತ್ತಮ ಫಾರ್ಮ್ ನಲ್ಲಿರುವ ಮೃಣಾಲ್ ಗೆ ಸದ್ಯ ಮತ್ತೊಂದು ಕ್ರೇಜಿ ಆಫರ್ ಬಂದಿದೆಯಂತೆ. ನಟಿಗೆ ತಮಿಳು ಸಿನಿಮಾದಲ್ಲಿ ನಾಯಕ ಶಿವ ಕಾರ್ತಿಕೇಯನ್ ಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯ ಸೀತಾ ಮಹಾಲಕ್ಷ್ಮೀ ಸಾಕಷ್ಟು ಹಿಟ್ ಸಿನಿಮಾಗಳನ್ನು ಮಾಡಿದ ಶಿವ ಕಾರ್ತಿಕೇಯನ್, ನಿರ್ದೇಶಕ ಮುರಗದಾಸ್ ಅವರೊಂದಿಗೆ ಪ್ಯಾನ್ ಇಂಡಿಯಾ ಚಿತ್ರ ಮಾಡಲು ಸಿದ್ಧರಾಗಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.


ಇದನ್ನೂ ಓದಿ-Garadi movie review : ಭಟ್ರ ʼಗರಡಿʼಯಲ್ಲಿ ಪ್ರೀತಿಯ ಯುದ್ಧ..! ಬಿ.ಸಿ ಪಾಟೀಲ್‌ಗೆ ಡಿಬಾಸ್‌ ಉಸಿರು, ಸೂರ್ಯ ಬಲ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.