ರಾಧಿಕಾ ಮರ್ಚೆಂಟ್ ಸೋಂಟಕ್ಕೆ ಕೈ ಹಾಕಿದ ಮುಖೇಶ್ ಅಂಬಾನಿ! ಸೊಸೆಯೊಂದಿಗೆ ಹೀಗಾ ನಡೆದುಕೊಳ್ಳೋದು ಎಂದು ನೆಟ್ಟಿಗರ ಟೀಕೆ!!
mukesh ambani Viral Vide: ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರ ಮದುವೆಯೂ ಅದ್ಧೂರಿಯಾಗಿ ನಡೆದಿದೆ. ಈ ವಿಶೇಷ ಸಂದರ್ಭದಲ್ಲಿ ಅನೇಕ ತಾರೆಗಳು ಬಂದಿದ್ದರು..
mukesh ambani-radhika merchant: ಇಬ್ಬರಿಗೂ ಮದುವೆಯಾಗಿ ಎರಡು ತಿಂಗಳಾಗಿದೆ. ಅಂಬಾನಿ ಕುಟುಂಬದವರು ಗಣಪತಿಯನ್ನು ಸಡಗರದಿಂದ ಸ್ವಾಗತಿಸಿ ಬೀಳ್ಕೊಟ್ಟರು. ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೀಗ ಗಣಪತಿ ಹಬ್ಬದ ವಿಶೇಷ ದಿನಗಳಲ್ಲಿ ಅಂಬಾನಿ ಕುಟುಂಬ ಲಾಲ್ ಬಾಗ್ ರಾಜನ ದರ್ಶನಕ್ಕೆ ತೆರಳಿದೆ. ಇದರ ಒಂದು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಖೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ, ಸೊಸೆ ರಾಧಿಕಾ ಮರ್ಚೆಂಟ್ ಮತ್ತು ಹಿರಿಯ ಸೊಸೆ ಶ್ಲೋಕಾ ಅಂಬಾನಿ ಅವರೊಂದಿಗೆ ಕಾಣಿಸಿಕೊಂಡರು. ಕುಟುಂಬದವರು ಬಪ್ಪನ ಆಶೀರ್ವಾದ ಪಡೆದರು. ಗಣಪತಿ ಹಬ್ಬದ ವಿಶೇಷ ದಿನಗಳಲ್ಲಿ ದೇವಸ್ಥಾನದಲ್ಲಿ ಜನಸಾಗರವೇ ನೆರೆದಿತ್ತು.
ಇದನ್ನೂ ಓದಿ-17 ವರ್ಷಗಳ ಸುದೀರ್ಘ ಪಯಣ ಅಂತ್ಯ?! ಮಗಳಿಗಾಗಿ ʼಅಂತಹʼ ಮಹತ್ವದ ನಿರ್ಧಾರ ತೆಗೆದುಕೊಂಡ್ರಾ ದೀಪಿಕಾ ಪಡುಕೋಣೆ!?
ಆ ವೇಳೆ ಅಂಬಾನಿ ಕುಟುಂಬದೊಂದಿಗೆ ಪೋಟೋ ತೆಗೆಸಿಕೊಂಡು ರಾಧಿಕಾ ಮರ್ಚೆಂಟ್ ಸ್ವಲ್ಪ ಮುಂದೆ ಹೋಗುತ್ತಾರೆ. ಮುಂದೆ ಹೋಗುತ್ತಿರುವ ಸೊಸೆಯನ್ನು ನೋಡಿದ ಮುಖೇಶ್ ಅಂಬಾನಿ ರಾಧಿಕಾಳನ್ನು ಎಳೆದುಕೊಂಡು ಹೋಗುತ್ತಾರೆ... ಮುಕೇಶ್ ಅಂಬಾನಿ ರಾಧಿಕಾ ಅವರ ಸೊಂಟವನ್ನು ಹಿಡಿದು ಎಳೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮುಕೇಶ್ ಅಂಬಾನಿ ಸೊಸೆಯನ್ನು ಈ ರೀತಿ ಎಳೆದಿರುವುದನ್ನು ಕಂಡು ಜನ ಅಚ್ಚರಿಗೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊಗೆ ನೆಟ್ಟಿಗರಿಂದ ಕಾಮೆಂಟಟ್‌ಗಳ ಸುರಿಮಳೆಯೇ ಸುರಿದಿದ್ದು, ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ - ಯಾರು ಸೊಸೆಯನ್ನು ಈ ರೀತಿ ಹಿಂದಕ್ಕೆ ಎಳೆಯುತ್ತಾರೆ, ಇನ್ನೊಬ್ಬರು ಮುಕೇಶ್ ಅಂಬಾನಿ ರಾಧಿಕಾ, ಶ್ಲೋಕಾ ಮತ್ತು ಇಶಾ ನಡುವೆ ಭೇದಿಸುವುದಿಲ್ಲ, ಮೂವರೂ ಅವರ ಹೆಣ್ಣುಮಕ್ಕಳು ಎಂದು ಬರೆದುಕೊಂಡಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.