ಪ್ರಖ್ಯಾತ ನಟಿ ಕಂ ಡ್ಯಾನ್ಸರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅನಿಮಲ್ ಸಿನಿಮಾ ನಟ!
Mukti Mohan- Kunal Thakur Marriage: ನಟಿ ಮುಕ್ತಿ ಮೋಹನ್ ಅವರು ತಮ್ಮ ದೀರ್ಘಕಾಲದ ಗೆಳೆಯ ಮತ್ತು ಕಿರುತೆರೆ ನಟ ಕುನಾಲ್ ಠಾಕೂರ್ ಅವರನ್ನು ಡಿಸೆಂಬರ್ 9 ರಂದು ವಿವಾಹವಾದರು
Mukti Mohan- Kunal Thakur Marriage: ಪ್ರಸಿದ್ಧ ಬಾಲಿವುಡ್ ನೃತ್ಯಗಾರ್ತಿ ಮತ್ತು ನಟಿ ಮುಕ್ತಿ ಮೋಹನ್ ಅವರು ತಮ್ಮ ದೀರ್ಘಕಾಲದ ಗೆಳೆಯ ಮತ್ತು ಕಿರುತೆರೆ ನಟ ಕುನಾಲ್ ಠಾಕೂರ್ ಅವರನ್ನು ಡಿಸೆಂಬರ್ 9 ರಂದು ವಿವಾಹವಾದರು. ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಜೋಡಿ, ಶುಭಹಾರೈಸುವಂತೆ ಕೋರಿದ್ದಾರೆ.
ಇದನ್ನೂ ಓದಿ: ಸಿನಿಮಾ ಜೊತೆ ವ್ಯಾಪಾರ.. ಸ್ವಂತ ಹೋಟೆಲ್.. ನಟ ಆರ್ಯ ಆಸ್ತಿ ಮೌಲ್ಯ ಎಷ್ಟಿದೆ ಗೊತ್ತೆ..!
ಝರಾ ನಾಚ್ಕೆ ದಿಖಾ 2, ಕಾಮಿಡಿ ಸರ್ಕಸ್ ಕಾ ಜಾದೂ, ಝಲಕ್ ದಿಖ್ಲಾ ಜಾ 6 ಮತ್ತು ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 7 ನಂತಹ ಶೋಗಳಲ್ಲಿ ಕಾಣಿಸಿಕೊಂಡ ಮುಕ್ತಿ ಮೋಹನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ನಟಿ ನೀಲಿಬಣ್ಣದ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.
ಇದನ್ನೂ ಓದಿ: ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂ. ಯುವರಾಜ್ ಸಿಂಗ್! ಫ್ಯಾನ್ ಆಗ್ಬಿಟ್ಟೆ ಎಂದ ಗವಾಸ್ಕರ್
ಕುನಾಲ್ ಠಾಕೂರ್ ಯಾರು?
ಕುನಾಲ್ ಠಾಕೂರ್ ಕಿರುತೆರೆ ಮತ್ತು ಬಾಲಿವುಡ್ ನಟ. ಶಾಹಿದ್ ಕಪೂರ್ ಅವರ ಚಿತ್ರ ಕಬೀರ್ ಸಿಂಗ್’ನಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೇ ಕಸೌತಿ ಜಿಂದಗಿ ಕಿ 2 ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚಿಗೆ ಬಿಡುಗಡೆಯಾಗಿ ಸೂಪರ್ ಹಿಟ್ ಕಂಡ ಅನಿಮಲ್ ಸಿನಿಮಾದಲ್ಲಿಯೂ ರಶ್ಮಿಕಾ ಭಾವಿ ಪತಿಯಾಗಿ ಕಾಣಿಸಿಕೊಂಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ