Gopi Sundar girlfriend : ಕಡಿಮೆ ಅವಧಿಯಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿ ಮಲಯಾಳಿಗಳ ಮನದಲ್ಲಿ ಸ್ಥಾನ ಪಡೆದ ಗೋಪಿ ಸುಂದರ್, ಮಲಯಾಳಂ ಹೊರತುಪಡಿಸಿ, ಇತರ ಭಾಷೆಗಳಲ್ಲಿಯೂ ಹಾಡನ್ನ ಹಾಡಿದ್ದಾರೆ.. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಗೋಪಿ ಹಂಚಿಕೊಂಡ ಅನೇಕ ಪೋಸ್ಟ್‌ಗಳು ಟ್ರೋಲ್‌ಗೆ ಗುರಿಯಾಗಿವೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಗೋಪಿ ಸುಂದರ್‌ ತಮ್ಮ ಮಹಿಳಾ ಸ್ನೇಹಿತರೊಂದಿಗೆ ಫೋಟೋ ಹಂಚಿಕೊಂಡಿದ್ದರು. ಸಿಂಗರ್‌ ಅಮೃತಾ ಸುರೇಶ್ ಜೊತೆಗಿನ ಸಂಬಂಧ ಮುರಿದು ಬಿದ್ದ ನಂತರ ನೆಟ್ಟಿಗರು ಈ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡತೊಡಗಿದ್ದಾರೆ..


 


ಇದೀಗ ನಟ ಶೇರ್ ಮಾಡಿರುವ ಹೊಸ ಪೋಸ್ಟ್ ಚರ್ಚೆಗೆ ಕಾರಣವಾಗುತ್ತಿದೆ.. ಗೋಪಿ, ಟೀಕಿಸಿದವರಿಗೆ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿದ ನೆಟ್ಟಿಗರಿಗೆ ತೀಕ್ಷ್ಣವಾದ ಉತ್ತರ ನೀಡಲು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಟ ತಮ್ಮ ಸಾಕು ನಾಯಿಯೊಂದಿಗಿರುವ ಚಿತ್ರವನ್ನು ಸಂಗೀತ ನಿರ್ದೇಶಕ ಹಂಚಿಕೊಂಡಿದ್ದಾರೆ. 


ಇನ್ನು ಫೊಸ್ಟ್‌ಗೆ ʼಇವಳು ನನ್ನ ಮದುವೆ ವಧು’ ಎಂದು ನಾಯಿಯನ್ನು ಗೋಪಿ ಸುಂದರ್ ಪರಿಚಯಿಸಿದ್ದಾರೆ. ಅಲ್ಲದೆ, ನಾನು ನನ್ನ ಹೊಸ ಗೆಳತಿಯರ ಜೊತೆ ಫೋಟೋ ಹಾಕಿದರೂ ನೋಡುವ ಕಮೆಂಟರ್ಸ್‌ಗೆ ಧನ್ಯವಾದಗಳು ಅಂತ ಬ್ಯಾಡ್‌ ಕಾಮೆಂಟ್‌ ಮಾಡುವವರಿಗೆ ಟಾಂಗ್‌ ನೀಡಿದ್ದಾರೆ..


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ