Sunny Leone : ಬಾಲಿವುಡ್‌ನಲಿ ಸದ್ಯ ಸನ್ನಿ ಲಿಯೋನ್‌ ಹವಾ ಕಡಿಮೆಯಾಗಿದೆ. ಕೆನಡಾ ಮೂಲದ ಭಾರತೀಯ ನಟಿ ಸನ್ನಿ ಲಿಯೋನ್‌ ಒಂದು ಕಾಲದಲ್ಲಿ ಪೋರ್ನ್ ಸ್ಟಾರ್‌ ಆಗಿದ್ದರು. ಇವರು ಹಿಂದಿ ಬಿಗ್‌ಬಾಸ್‌ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟರು. 


COMMERCIAL BREAK
SCROLL TO CONTINUE READING

ಸದ್ಯ ನಟಿ ಸನ್ನಿಲಿಯೋನ್‌ ಪೋರ್ನ್ ಇಂಡಸ್ಟ್ರಿಗೆ ಗುಡ್‌ ಬೈ ಹೇಳಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಒಂದು ಹೆಣ್ಣು ಮಗುವನ್ನು ದತ್ತು ಪಡೆದ ಈ ಕಪಲ್ಸ್‌ ಸರೋಗಸಿ ಮೂಲಕ ಅವಳಿ ಮಕ್ಕಳ ಪೋಷಕರಾಗಿದ್ದಾರೆ. ಒಂದು ಕಾಲಾದಲ್ಲಿ ಭಾರತದಲ್ಲಿ ಸನ್ನಿಲಿಯೋನ್‌ ಕ್ರೇಜ್‌ ಜೋರಾಗಿತ್ತು. ಇವರ ಐಟಂ ಸಾಂಗ್‌ಗೆ ಪಡ್ಡೆ ಹೈಕ್ಳು ಫುಲ್‌ ಫಿದಾ ಆಗಿದ್ದರು. ಆದರೆ ಈಗ ಆ ಕ್ರೇಜ್‌ ಇಲ್ಲ.


 

 

 

 



 

 

 

 

 

 

 

 

 

 

 

A post shared by Sunny Leone (@sunnyleone)


ಇದನ್ನೂ ಓದಿ-Ranveer Singh: ರಣವೀರ್ ಸಿಂಗ್ ಅವರ ಅಜ್ಜಿ ಈ ಜನಪ್ರಿಯ ನಟಿ.!


ಸನ್ನಿ ಲಿಯೋನ್‌ ಕಡಲವು ದಿನಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕನ್ನಡದ ಒಂದೆರಡು ಹಾಡುಗಳಿಗೆ ಸೊಂಟ ಬಳುಕಿಸಿದ ಸನ್ನಿಲಿಯೋನ್‌ಗೆ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಇಂದಿಗೂ ಅವರ ಹೆಸರಿನಲ್ಲಿ ಸಂಘವಿದೆ. ಅವರ ಹುಟ್ಟುಹಬ್ಬಕ್ಕೆ ಕೇಕ್‌ ಕಟ್‌ ಮಾಡಿ, ಅನ್ನದಾನ ಮಾಡಿ ಸಂಭ್ರಮ ಪಡುತ್ತಾರೆ. 


ಇದೀಗ ಸನ್ನಿಲಿಯೋನ್‌ ಸೋಷಿಯಲ್‌ ಮಿಡಿಯಾದಲ್ಲಿ ಒಂದು ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ನನ್ನ ಗಂಡ ನನಗೆ ಮೋಸ ಮಾಡಿದ್ದಾನೆ ಎಂದು ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ಫನ್ನಿ ವಿಡಿಯೋ ಎಂದು ವಿಡಿಯೋ ನೋಡಿದ ಮೇಲೆ ಗೊತ್ತಾಗಿದೆ. ತಮ್ಮ ಪತಿ ತಮಗೆ ಗೊತ್ತಿಲ್ಲದೇ ಐಸ್‌ ಕ್ರಿಂ ತಿನ್ನುತ್ತಿದ್ದು, ಕೇಳಿದಾಗ ನೀರು ಕುಡಿಯತ್ತಿದ್ದೇನೆ ಎಂದಿದ್ದಾರೆ. ನಾನು ಕಿಟಕಿಯಲ್ಲಿ ನಿಮ್ಮನ್ನು ನೋಡುತ್ತಿದ್ದೇನೆ ನೀವು ಐಸ್‌ ಕ್ರೀಂ ತಿನ್ನುತ್ತಿರುವುದು ನನಗೆ ಕಾಣಿಸುತ್ತಿದೆ. ಎಂದಾಗ ನೀನು ನನ್ನ ಮೇಲೆ ಕಣ್ಣಿಟ್ಟಿದ್ದೀಯಾ ಎಂದು ಕೇಳಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗಿದೆ. 


ಇದನ್ನೂ ಓದಿ-ಶಾರುಖ್ ಜೊತೆ ರೊಮ್ಯಾನ್ಸ್‌ ಮಾಡಿದ್ದ ಈ ನಟಿ.. ವರ್ಷಗಳ ಬಳಿಕ ಬಿಚ್ಚಿಟ್ರು ಸತ್ಯ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.