Naga Chaitanya Viral Video: ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಟಾಲಿವುಡ್‌ ಹೀರೋ ನಾಗ ಚೈತನ್ಯ ಮುಂದಿನ ವಾರ 'ದೂತ' ವೆಬ್ ಸರಣಿಯೊಂದಿಗೆ OTT ಪ್ರವೇಶಿಸಲಿದ್ದಾರೆ. ವಿಕ್ರಮ್ ಕೆ ಕುಮಾರ್ ನಿರ್ದೇಶನದ ಈ ಸಿರೀಸ್ ಕ್ರೈಮ್ ಥ್ರಿಲ್ಲರ್ ಆಗಿದೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ವರದಿಗಾರನಾಗಿ ಕಾಣಿಸಿಕೊಳ್ಳಲಿದ್ದು... ಇದುವರೆಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಚೈತನ್ಯಗೂ.. ಈ ಸರಣಿಯಲ್ಲಿ ಸಾಕಷ್ಟು ವ್ಯತ್ಯಾಸವಿರಲಿದೆ ಎನ್ನಲಾಗುತ್ತದೆ...


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಕಾಂತಾರ ಪ್ರೀಕ್ವೆಲ್‌ಗೆ ಮುಹೂರ್ತ ಫಿಕ್ಸ್‌: ವಿದೇಶದಲ್ಲಿ ಪಂಜುರ್ಲಿ ದೈವದ ಕಥೆಯ ಚಿತ್ರೀಕರಣ​!


ಈ ವೆಬ್ ಸರಣಿಯು ಡಿಸೆಂಬರ್ 1 ರಿಂದ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ Amazon Prime OTT ನಲ್ಲಿ ಸ್ಟ್ರೀಮ್ ಆಗಲಿದೆ. ಸದ್ಯ ಈ ಸಿನಿಮಾ ಪ್ರಚಾರದಲ್ಲಿರುವ ನಾಗ ಚೈತನ್ಯ ಇತ್ತೀಚೆಗಷ್ಟೇ ಅಭಿಮಾನಿಗಳ ಮನೆಗೆ ಅತಿಥಿಯಾಗಿ ಸಡನ್ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗುತ್ತಿದೆ.


ಇದನ್ನೂ ಓದಿ-Janhvi – Khushi Kapoor: ತಮಿಳಿಗೆ ಎಂಟ್ರಿ ಕೊಟ್ಟ ಜಾನ್ವಿ ಸಹೋದರಿ..! ಸೌತ್‌ ಸಿನಿರಂಗವನ್ನೇ ಆಳ್ತಾರಾ ಶ್ರೀದೇವಿ ಪುತ್ರಿಯರು?


ಇನ್ನು ನಾಗ ಚೈತನ್ಯ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ, ಚಂದೂ ಮೊಂಡೆಟಿ ನಿರ್ದೇಶನದಲ್ಲಿ ಎನ್‌ಸಿ 23 ತಯಾರಾಗುತ್ತಿದೆ ಎಂದು ವರದಿಯಾಗಿದ್ದು.. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ.. ಗೀತಾ ಆರ್ಟ್ಸ್ ಬ್ಯಾನರ್ ಈ ಚಿತ್ರವನ್ನು ಬಹಳ ಮಹತ್ವಾಕಾಂಕ್ಷೆಯ ರೀತಿಯಲ್ಲಿ ಮತ್ತು ಬಹಳ ದಿನಗಳ ನಂತರ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಲು ಹೊರಟಿದೆ. ಡಿಸೆಂಬರ್ ಮೊದಲ ವಾರದಲ್ಲಿ ಈ ಸಿನಿಮಾ ಸೆಟ್ಟೇರಲಿದೆ ಎಂದು ವರದಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.