ನಾನು ನಂದಿನಿ... ಸಾಂಗ್‌ಗೆ ರೀಲ್ಸ್ ಮಾಡಿದ ನಟಿ ರಮ್ಯಾ..ಇವರು ನಮ್ಮ ನಂದು ಎಂದ ಫ್ಯಾನ್ಸ್!!
Ramya Reels on Nanu Nandini: ನಾನು ನಂದಿನಿ ಬೆಂಗ್ಳೂರ್ಗೆ ಬಂದೀನಿ ಸಾಂಗ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೀಗ ಈ ಸಾಂಗ್‌ಗೆ ಮೋಹಕತಾರೆ ರಮ್ಯಾ ಅಭಿಮಾನಿಗಳು ಅವರ ರೀಲ್ಸ್ ಶೇರ್ ಮಾಡಿಕೊಂಡಿದ್ದಾರೆ.
Actress Ramya: ಇಂಟರ್‌ನೆಟ್ ಜಮಾನಾದಲ್ಲಿ ಪ್ರತಿದಿನ ಒಂದಲ್ಲಾ ಒಂದು ಟ್ರೆಂಡ್ ಸೃಷ್ಟಿಯಾಗುತ್ತಲೇ ಇರುತ್ತವೆ. ಸಾಮಾನ್ಯವಾಗಿ ಜನರು ಟ್ರೆಂಡ್‌ನ್ನು ಹಿಂಬಾಲಿಸುತ್ತಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಒಂದು ಸಾಂಗ್ ಟ್ರೆಂಡಿಂಗ್‌ನಲ್ಲಿದೆ.
'ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ ಬಂದಿದ್ದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ...ಸದ್ಯ ಈ ಹಾಡು ಸೋಷಿಯಲ್ ಮಿಡಿಯಾದಲ್ಲಿ ಹಾವಳಿ ಮಾಡುತ್ತಿದೆ.
ಇದನ್ನೂ ಓದಿ-ಮೊದಲ ಸ್ಪರ್ಧಿ ನಟನೂ ಅಲ್ಲ, ನಟಿಯೂ ಅಲ್ಲ! ಬಿಗ್ ಬಾಸ್ ಮನೆಗೆ ಆಟವಾಡಲು ಬರ್ತಿದೆ ಮುದ್ದು 'ಚಾರ್ಲಿ’
ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದ ಈ ಸಾಂಗ್‌ಗೆ ಇದೀಗ ರಮ್ಯಾ ಅವರ ಫ್ಯಾನ್ಸ್ ಅವರ ರೀಲ್ಸ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಖುದ್ದಾಗಿ ರಮ್ಯಾ ಅವರೇ ಮಾಡಿರೋದಲ್ಲಾ. ಬೇರೆ ಹಾಡಿಗೆ ಮಾಡಿರುವ ರೀಲ್ಸ್‌ನ್ನು ಈ ಹಾಡಿಗೆ ಮ್ಯಾಚ್ ಮಾಡಿ ಪೋಸ್ಟ್ ಮಾಡಲಾಗಿದೆ.
ಇನ್ನು ಈ ಹಾಡು ಭವಿಷ್ಯ ರೂಪಿಸಿಕೊಳ್ಳಲು ಬೆಂಗಳೂರಿಗೆ ಬಂದು ಪಿಜಿಯಲ್ಲಿ ಇರುವ ಹೆಣ್ಣುಮಗಳ ವಾಸ್ತವ ಚಿತ್ರಣವಾಗಿದ್ದು, ಅವರು ಪಿಜಿ ಊಟ ಸೇರಿದಂತೆ ಇಂಗ್ಲೀಷ್ ಬರದೇ ಎಷ್ಟು ಪರದಾಡುತ್ತಾರೆ ಎನ್ನುವ ಸಾರಾಂಶವನ್ನು ಈ ಹಾಡು ಒಳಗೊಂಡಿದೆ.
ಈ ಹಾಡನ್ನು ಕ್ರಿಯೆಟ್ ಮಾಡಿದ್ದು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬುವವರು. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಹಾಸ್ಯಾಸ್ಪದ ವಿಡಿಯೋಗಳು ಶೇರ್ ಆಗುತ್ತಿವೆ ಅದರಲ್ಲಿ ಕೆಲವೊಂದು ಮಾತ್ರ ವೈರಲ್ ಆಗುತ್ತಿವೆ.
ಇದನ್ನೂ ಓದಿ-ಪರಿಣಿತಿ-ರಾಘವ್ ಚಡ್ಡಾ ಮದುವೆ: ಅತಿಥಿಗಳ ಫೋನ್ ಕ್ಯಾಮೆರಾಗಳಿಗೆ ಟೇಪ್, ಬಿಗಿ ಭದ್ರತೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ