ಬೆಂಗಳೂರು: ಕರ್ಲಿ ಹೇರ್‌, ತೆಳ್ಳಗೆ ಬೆಳ್ಳಗೆ ಕ್ಯೂಟ್‌ ಆಗಿರುವ ನಟಿ ಅನುಪಮಾ ಪರಮೇಶ್ವರನ್ ಟಾಲಿವುಡ್‌ ಮಾತ್ರವಲ್ಲದೇ ಸ್ಯಾಂಡಲ್ವುಡನಲ್ಲೂ ಇವರ ನಟನೆ ಛಾಪು ಮೂಡಿಸಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಡಾ ಪುನೀತ್‌  ರಾಜ್​ಕುಮಾರ್​ ಅಭಿನಯದ ‘ನಟ ಸಾರ್ವಭೌಮ ಸಿನಿಮಾ ಮೂಲಕ ಮನಗೆದಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗ ನಟಿ ಅನುಪಮಾ ಪರಮೇಶ್ವರನ್​  ‘ಹೌದು ಅಣ್ಣಾ.. ನಾನು ಹೀರೋಯಿನ್​ ಅಲ್ಲ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್‌ ಆಗುತ್ತಿದೆ. ಸೆಲೆಬ್ರಿಟಿಗಳ ಪೋಟೊ ಹೊರ ಬೀಳುತ್ತಿದ್ದಂತೆ ನೆಟ್ಟಿಗರು ಬೇಕಾಬಿಟ್ಟಿ ಕಾಮೆಂಟ್‌ ಮಾಡುತ್ತಾರೆ.


ಇದನ್ನೂ ಓದಿ: Darling Krishna : ʼಹ್ಯಾಪಿ ಬರ್ತಡೇ ಮೈ ಡಾರ್ಲಿಂಗ್ ಕೃಷ್ಣ; ಆದಿಗೆ ಶುಭಕೋರಿದ ‘ಲವ್ ಮಾಕ್ಟೇಲ್ ನಿಧಿಮಾ!


ಹೆಚ್ಚಿನವರು ಅಭಿಪ್ರಾಗಳನ್ನು ಗಮನಿಸುವುದಿಲ್ಲ. ಕೆಲ ಸಿನಿಮಾ ನಟರು ತಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬಂದಲ್ಲಿ ಪ್ರತಿಕ್ರಿಯೆ ನೀಡಲು ಹಿಂಜರಿಯುವುದಿಲ್ಲ. ಹಾಗೆಯೇ ಇದೀಗ ಟಾಲಿವುಡ್‌ ನಟಿ ಫೋಟೊ ಒಂದಕ್ಕೆ ಈಕೆ ಹೀರೋಯಿನ್​ ಮಟೀರಿಯಲ್​ ಅಲ್ಲ’ ಎಂದು ಟ್ರೋಲ್ ಗೆ ಅನುಪಮಾ  ತಮ್ಮ ಶೈಲಿಯಲ್ಲೇ ಉತ್ತರ ನೀಡಿದ್ದಾರೆ. 


ತೆಲುಗು ಮತ್ತು ಮಲಯಾಳಂ ಸೇರಿದಂತೆ ಬಹುಭಾಷಾಯಲ್ಲಿ ನಟಿಗೆ ಬೇಡಿಕೆ ಇದ್ದರೂ ನೆಟ್ಟಿಗರಿಂದ ವ್ಯಂಗ್ಯ ನಿಲ್ಲುತ್ತಿಲ್ಲ.  ನಟಿ ಮಾತ್ರವಲ್ಲದೇ ಅನೇಕರು ನಟಿಯನ್ನು ಟ್ರೋಲ್‌ ಮಾಡಿದಕ್ಕಾಗಿ ನೆಟ್ಟಿಗನ ವಿರುದ್ದ ‘ಹೌದು ಅಣ್ಣಾ.. ನಾನು ಹೀರೋಯಿನ್​ ಟೈಪ್​ ಅಲ್ಲ. ನಾನು ನಟಿ ಟೈಪ್​’ ಯಾರು ಬೇಕಾದರೂ ಹೀರೋಯಿನ್​ ಎನಿಸಿಕೊಳ್ಳಬಹುದು.


ಆದರೆ ನಟಿ ಎನಿಸಿಕೊಳ್ಳಲು ಅಭಿನಯ ಬರಬೇಕು. ಹಾಗಾಗಿ ತಮ್ಮನ್ನು ಹೀರೋಯಿನ್​ ಎಂಬುದಕ್ಕಿಂತಲೂ ನಟಿ ಅಂತ ಕರೆದರೆ ಹೆಚ್ಚು ಸೂಕ್ತ ಎಂದು ಅನುಪಮಾ ಪರಮೇಶ್ವರನ್​ ನೆಟ್ಟಿಗನಿಗೆ ತರಾಟೆ ತೆಗೆದುಕೊಂಡಿದ್ದಾರೆ. 


ಇದನ್ನೂ ಓದಿ: Bollywood Actors : ಇವ್ರೆ ನೋಡಿ ಅಂತರರಾಷ್ಟ್ರೀಯ ಟಾಕ್ ಶೋಗಳಲ್ಲಿ ʼಸೈ ಎನಿಸಿಕೊಂಡ ಬಾಲಿವುಡ್ ಸ್ಟಾರ್ಸ್‌..!https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.