Rashmika Mandannaಕೊಡಗಿನ ಕುವರಿ, ನ್ಯಾಷನಲ್‌ ಕ್ರಶ್‌, ಪಡ್ಡೆ ಹುಡುಗರ ಹಾರ್ಟ್‌ ಬೀಟ್‌ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಇದೀಗ ಅವರು ಬಾಲಿವುಡ್​ ನಲ್ಲೂ  ಬಹು ಬೇಡಿಕೆಯ ನಟಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನು ದೊಡ್ಡ ದೊಡ್ಡ ಸ್ಟಾರ್‌ ಹಿರೋಗಳ ಜೊತೆಗೆ ಬಿಗ್​ ಸ್ಕ್ರೀನ್​ಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಚಲೋ ಸಿನಿಮಾ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಅನೇಕ ಹಿಟ್​ ಸಿನಿಮಾಗಳನ್ನು ನೀಡುತ್ತ ಸದ್ಯ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬೆಳೆದುನಿಂತಿದ್ದಾರೆ. 


ಇದನ್ನೂ ಓದಿ-Jawan: ಶಾರುಖ್ ಸಿನಿಮಾ ಪೈರೇಟೆಡ್ ಕಂಟೆಂಟ್‌ ಮಾರಾಟ ಮಾಡುವವರ ವಿರುದ್ಧ ದೂರು ದಾಖಲು!!


ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್‌ ದೇವರಕೊಂಡ ಜೊತೆ ನಟಿಸಿ ಟಾಪ್‌ ಆನ್‌ಸ್ಕ್ರೀನ್‌ ಜೋಡಿ ಎನಿಸಿಕೊಂಡು ನಂತರ ಅಲ್ಲು ಅರ್ಜುನ್​ ಜೊತೆ ಶ್ರೀವಲ್ಲಿಯಾಗಿ ಪುಷ್ಪ ಸಿನಿಮಾದಲ್ಲಿ ನಟಿಸಿ ಎಲ್ಲರಿಗೂ ಮೋಡಿ ಮಾಡಿದ್ದರು.


ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇದೀಗ ಫಿಟ್​ ಆಗಿರಲು ಮಾಡುವ ವರ್ಕೌಟ್‌ ವಿಡಿಯೋವೊಂದನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.  ಆ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಇದನ್ನು ವೀಕ್ಷಿಸಿದ ನೆಟ್ಟಿಗರು ರಶ್ಮಿಕಾ ವರ್ಕೌಟ್‌ಗೆ ಫಿದಾ ಆಗಿದ್ದಾರೆ.



 ಇದನ್ನೂ ಓದಿ-ವಿಜಿ-ಸ್ಯಾಮ್‌ ಅಭಿನಯದ 'ಖುಷಿ' ಸಿನಿಮಾ OTT ರಿಲೀಸ್‌ ಡೇಟ್‌ ಫಿಕ್ಸ್‌...!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.