Nayanthara Divorce With Vignesh Shivan : ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ತಮ್ಮ ಪತಿ ವಿಘ್ನೇಶ್‌ ಶಿವನ್‌ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಶುರುವಾಗಿದೆ. ಇದಕ್ಕೆ ಕಾರಣ ನಯನತಾರಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಘ್ನೇಶ್‌ ಶಿವನ್ ಅವರನ್ನ ಅನ್‌ಫಾಲೋ ಮಾಡಿದ್ದರು. ಬಳಿಕ ನಯನತಾರಾ ಮತ್ತೆ  ವಿಘ್ನೇಶ್‌ ಶಿವನ್ ಅವರನ್ನ‌ ಫಾಲೋ ಮಾಡುತ್ತಿದ್ದಾರೆ. ಆದರೆ ಇದೀಗ ಅವರು ಹಾಕಿದ ಪೋಸ್ಟ್‌ ಒಂದು ಡಿವೋರ್ಸ್‌ ವದಂತಿಗೆ ಪುಷ್ಠಿ ನೀಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ‘ಪುಷ್ಪ 2’ ಶ್ರೀವಲ್ಲಿ ಪಾತ್ರದಲ್ಲಿ ಬಹುಮುಖ್ಯ ಬದಲಾವಣೆ.. ರಶ್ಮಿಕಾ ಮಂದಣ್ಣ ಕೊಟ್ರು ಬಿಗ್‌ ಅಪ್‌ಡೇಟ್! 


ನಯನತಾರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "I am Lost..!" ಎಂದು ಪೋಸ್ಟ್‌ ಹಾಕಿದ್ದಾರೆ. ಈ ನಿಗೂಢ ಪೋಸ್ಟ್ ಅಭಿಮಾನಿಗಳಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ವಿಘ್ನೇಶ್ ಶಿವನ್ ಜೊತೆಗಿನ ನಯನತಾರಾ ಸಂಬಂಧದಲ್ಲಿ ಬಿರುಕು ಮೂಡಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಈ ಬಗ್ಗೆ ಎಲ್ಲವೂ ಊಹಾಪೋಹಗಳಿದ್ದು, ಅಧಕೃತವಾಗಿ ದೃಢಪಡಿಸಿಲ್ಲ. 


 


ಆರಾಧ್ಯ ಬಚ್ಚನ್ʼಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ರಾ ಐಶ್ವರ್ಯಾ ರೈ ! ಇದು ಸತ್ಯವೇ ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.