ಬೆಂಗಳೂರು : ಸೋಷಿಯಲ್‌ ಮೀಡಿಯಾದಿಂದಲೇ ಸಾಕಷ್ಟು ಫೇಮಸ್‌ ಆಗಿ ಸದ್ಯ ಕಿರುತೆರೆ ಮೇಲೆ ಮಿಂಚುತ್ತಿರುವ ಚೆಲುವೆ ನಿವೇದಿತಾ ಗೌಡ ಸದಾ ಸೋಷಿಯಲ್‌ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ರೀಲ್ಸ್ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ನಿವೇದಿತಾ ಮೈ ಹಾರ್ಟ್‌ ಇಸ್‌ ಸ್ಟೀರಿಯೋ ಎಂದು ಜಿಂಕೆಯಂತೆ ಜಿಗಿದು ಕುಣಿದಾಡಿರುವ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆ ಪಡೆದಿದೆ.


COMMERCIAL BREAK
SCROLL TO CONTINUE READING

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರಿಲ್ಸ್‌ನ್ನು ಹಂಚಿಕೊಂಡಿರುವ ಚಂದನದ ಗೊಂಬೆ ನಿವೇದಿತಾ, ಮೈಕ್‌ ಮುಂದೆ ಮೈ ಹಾರ್ಟ್‌ ಇಸ್‌ ಸ್ಟೀರಿಯೋ ಎಂಬ ಆಡಂ ಲಿವಿನೇ ಹಾಡಿಗೆ ಯುವಕನೊಬ್ಬನ ಜೊತೆ ಸೇರಿ ರೀಲ್ಸ್‌ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. ನಿವೇದಿತಾ ಕ್ಯೂಟ್‌ ಆಕ್ಟಿಂಗ್‌ಗೆ ಅಭಿಮಾನಿಗಳು ಸೂಪರ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. 


ಇದನ್ನೂ ಓದಿ: ಕಚ್ಚಾ ಬಾದಾಮ್ʼಗೆ ಕಿಸ್‌ ಮಾಡಿದ ಬೋಲ್ಡ್‌ನೆಸ್‌ ಬಾಂಬ್‌ ಉರ್ಫಿ..!


ಈ ಹಿಂದೆ, ಪತಿ ಚಂದನ್‌ ಶೆಟ್ಟಿ ಜೊತೆ ಸೇರಿ ಮುದ್ದಾಡಿದ್ದ ಹಾಗೂ ಕಿಸ್‌ ಮಾಡಿದ್ದ ರೀಲ್‌ ಒಂದನ್ನು ಮಾಡಿದ್ದರು. ಅದೂ ಸಹ ಇಬ್ಬರ ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು. ಸದ್ಯ ಚಂದನ್‌ ಅಮೆರಿಕಾ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಕುರಿತು ಚಂದನ್‌ ತಮ್ಮ ಅಭಿಮಾನಿಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡುವ ಮೂಲಕ ಅಪ್‌ಡೆಟ್‌ ನೀಡುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.