Rajinikanth viral photo : ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಅವರ ಫೋಟೋ ಒಂದು ವೈರಲ್‌ ಆಗಿತ್ತು. ಆ ಚಿತ್ರದಲ್ಲಿ ರಜನಿ ಅವತಾರ ನೋಡಿ.. ಒಂದು ಕ್ಷಣ ಅವರ ಅಭಿಮಾನಿಗಳು ಶಾಕ್‌ ಆಗಿದ್ದರು. ಅಲ್ಲದೆ, ಸ್ಕ್ರೀನ್‌ ಮೇಲೆ ಕಾಣುವ ತಲೈವಾ ನಿಜ ಜೀವನದಲ್ಲಿ ಹೀಗೆ ಇರ್ತಾರಾ...? ಅಂತ ಡೌಟ್‌ ಪಡುವಂತಾಗಿತ್ತು.


COMMERCIAL BREAK
SCROLL TO CONTINUE READING

ಸಾಕಷ್ಟು ಗ್ಯಾಪ್‌ನ ನಂತರ ಜೈಲರ್‌ ಮೂಲಕ ಬಿಗ್‌ ಸ್ಕ್ರೀನ್‌ ಮೇಲೆ ಮೋಡಿ ಮಾಡಿದ್ದ ತಲೈವಾ ರಜನಿ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅಸಲಿಗೆ ಆ ಫೋಟೋ ರಜನಿಕಾಂತ್‌ ಅವರದ್ದು ಅಲ್ಲ, ಅವರನ್ನು ಹೋಲುವ ವ್ಯಕ್ತಿಯೊಬ್ಬನದ್ದು.


ಸಂಭಾವನೆಯಲ್ಲಿ ರಜನಿಯನ್ನೇ ಮೀರಿಸಿದ್ರಾ ವಿಜಯ್? ʼಲಿಯೋʼಗಾಗಿ 'ದಳಪತಿ' ಪಡೆದಿದ್ದು ಇಷ್ಟು ಕೋಟಿ!


ಹೌದು.. ಮೇಕಪ್‌ ಇಲ್ಲದ ರಜನಿಕಾಂತ್‌ ಹೇಗೆ ಇರ್ತಾರೆ ನೋಡಿ ಅಂತ ಕೆಲ ನೆಟ್ಟಿಗರು ಫೋಟೋ ವೈರಲ್‌ ಮಾಡಿದ್ರು. ಅದನ್ನು ನೋಡಿದ ಸೂಪರ್‌ ಸ್ಟಾರ್‌ ಅಭಿಮಾನಿಗಳು ಶಾಕ್‌ ಆಗಿದ್ದರು. ಸಧ್ಯ ಆ ಫೋಟೋದಲ್ಲಿರುವ ವ್ಯಕ್ತಿ ಯಾರು..? ಎಲ್ಲಿಯವರು ಎನ್ನುವ ಮಾಹಿತಿ ಲಭ್ಯವಾಗಿದೆ.


ಸೇಮ್‌ ರಜನಿ ತರ ಇರುವ ವ್ಯಕ್ತಿಯ ಹೆಸರು ಸುಧಾಕರ ಪ್ರಭು. ಇವರು ಕೇರಳದ ಫೋರ್ಟ್ ಕೊಚ್ಚಿಯ ನಿವಾಸಿ. ಟೀ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ನಿರ್ದೇಶಕ ನಾದಿರ್ ಶಾ ಅವರು ಸುಧಾಕರ ಪ್ರಭು ಅವರ ಚಿತ್ರಗಳನ್ನು ಹಂಚಿಕೊಂಡು ಕ್ಲಾರಿಟಿ ನೀಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.