ಬೆಂಗಳೂರು : ಬಾಲಿವುಡ್‌ ಗ್ಲಾಮರ್‌ ಡಾಲ್‌ ನೋರಾ ಫತೇಹಿ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಬೋಟ್‌ನಲ್ಲಿ ಶಾರ್ಟ್‌ ಡ್ರೇಸ್‌ತೊಟ್ಟು ಹಾಡೊಂದಕ್ಕೆ ನೋರಾ ಮೈಚಳಿ ಬಿಟ್ಟು ಸ್ಟೇಪ್‌ ಹಾಕಿದ್ದು, ಯುವಕರು ಕಣ್ಣರಳಿಸಿ ನೋಡುವಂತಿದೆ.


COMMERCIAL BREAK
SCROLL TO CONTINUE READING

ಬ್ಯೂಟಿಫುಲ್ ಗರ್ಲ್ ನೋರಾ ಒಂದೇ ಒಂದು ಫೋಟೋ ಅಥವಾ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ರೆ ಸಾಕು ಅಂದು ಇಂಟರ್‌ನೆಟ್‌ ಹಿಟ್‌ ಹೆಚ್ಚಾಯ್ತು ಅಂತಾನೆ ಅರ್ಥ. ಸದ್ಯ ಹಾಟ್‌ ಬೆಡಗಿ ಮಾರಿಷಸ್ ಸಮುದ್ರ ನಡುವೆ ಬೋಟ್‌ನಲ್ಲಿ ತುಂಡುಗುಡೆ ತೊಟ್ಟು ಮೈ ಬಳುಕಿಸಿರುವ ವಿಡಿಯೋ ಒಂದು ಸಖತ್‌ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿದ ನೆಟಿಜನ್ಸ್‌ ನೋರಾ ಸೂಪರ್‌ ಎನ್ನುತ್ತಿದ್ದಾರೆ.


ಇದನ್ನೂ ಓದಿ: ʼಮೈ ಹಾರ್ಟ್ ಇಸ್ ಸ್ಟೀರಿಯೋ..ʼ ಎಂದು ಜಿಂಕೆಯಂತೆ ಜಿಗಿದಾಡಿದ ನಿವೇದಿತಾ..!


ವಿಡಿಯೋದಲ್ಲಿ ನೋರಾ ಫತೇಹಿ ಹಡಗಿನಲ್ಲಿ ಕಪ್ಪು ಬ್ರಾಲೆಟ್‌, ಡಿನಿಮ್‌ ನೀಲಿ ಬಣ್ಣದ ಶಾರ್ಟ್ಸ್‌ ಧರಿಸಿ ಬಿಸಿಲಿನ ಧಗೆಯ ನಡುವೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಕಳೆದ ತಿಂಗಳು ನೋರಾ ಮಾರಿಷಸ್‌ಗೆ ಹೋಗಿದ್ದರು. ಸದ್ಯ ಅದೇ ಕುಂಗಲ್ಲಿರುವ ಸುಂದರಿ,  ಅನುಪ್ ಸುರ್ವೆ ಸೇರಿದಂತೆ ಕೆಲ ಸ್ನೇಹಿತರ ಸಖತ್‌ ಎಂಜಾಯ್‌ಮೆಂಟ್‌ ಮಾಡಿದ್ದರು. ಅದೇ ವಿಡಿಯೋವನ್ನು ಈಗ ಹಂಚಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.