Bollywood Actor Amitabh Bachchan: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಯಾವಾಗಲೂ ಯಾವುದೋ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಬಿಗ್ ಬಿ ಮತ್ತು ಜಯಾ ಬಚ್ಚನ್ ಅವರ ಸಿನಿಮಾ ಲವ್ ಸ್ಟೋರಿ ಎಲ್ಲರಿಗೂ ಗೊತ್ತೇ ಇದೆ. ನಟಿ ರೇಖಾ ಮತ್ತು ಅಮಿತಾಬ್ ಬಚ್ಚನ್ ಅವರ ಸಂಬಂಧದ ಬಗ್ಗೆಯೂ ಅನೇಕ ಕಥೆಗಳಿವೆ.. ರೇಖಾ ಮತ್ತು ಜಯಾ ಬಚ್ಚನ್ ಮೊದಲು ಅಮಿತಾಬ್ ಬಚ್ಚನ್ ಮಹಾರಾಷ್ಟ್ರದ ಹುಡುಗಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು ಎಂದು ಕೆಲವೇ ಜನರಿಗೆ ತಿಳಿದಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ-Aditi Rao Hydari : ನಟಿ ಅದಿತಿ ರಾವ್‌ ಯಾರು ಗೊತ್ತೆ..? ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ ನಟಿಯ ಇತಿಹಾಸ


ಅಮಿತಾಭ್ ಬಚ್ಚನ್ ಸ್ವಲ್ಪ ಕಾಲ ಕೋಲ್ಕತ್ತಾದಲ್ಲಿ ನೆಲೆಸಿದ್ದರು. ಆಗ ನಟ ಒಬ್ಬ ಹುಡುಗಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರಂತೆ... ಆ ಹುಡುಗಿಯೇ ಅಮಿತಾಬ್ ಬಚ್ಚನ್ ಅವರ ಮೊದಲ ಪ್ರೀತಿ. ಮಾಧ್ಯಮ ವರದಿಗಳ ಪ್ರಕಾರ, ಅಮಿತಾಬ್ ಬಚ್ಚನ್ ಬ್ರಿಟಿಷ್ ಕಂಪನಿ ICI ನಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಹುಡುಗಿಯನ್ನು ಪ್ರೀತಿಸುತ್ತಿದ್ದು.. ಇಬ್ಬರು ಕೋಲ್ಕತ್ತಾದಲ್ಲಿ ಕೆಲಸ ಮಾಡುತ್ತಿದ್ದರು. 


ಇದನ್ನೂ ಓದಿ-ಮದುವೆ ಗುಟ್ಟು ರಟ್ಟಾಗುತ್ತಿದ್ದಂತೆ ಸಿಕ್ರೆಟ್‌ ರಿವೀಲ್‌ ಮಾಡಿದ ಸಿದ್ದು ಮತ್ತು ಅದಿತಿ..! ಏನಂತು ಜೋಡಿ..?


ಈ ವಿಚಾರವನ್ನು ಅಮಿತಾಬ್ ಬಚ್ಚನ್ ಅವರ ಆಪ್ತ ಸ್ನೇಹಿತ ದಿನೇಶ್ ಕುಮಾರ್ ಸಂದರ್ಶನವೊಂದರಲ್ಲಿ "ಅಮಿತಾಬ್ ಬಚ್ಚನ್ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದಾಗ ಮಹಾರಾಷ್ಟ್ರದ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆ ಸಮಯದಲ್ಲಿ ಅವರಿಗೆ 1500 ರೂ. ಮತ್ತು ಆ ಹುಡುಗಿಗೆ ತಿಂಗಳಿಗೆ 400 ರೂ. ಸಂಬಳವಿತ್ತು.. ಆ ಹುಡುಗಿಯನ್ನು ಮದುವೆಯಾಗಲು ಬಯಸಿದ್ದರು ಅಮಿತಾಬ್ ಬಚ್ಚನ್.. ಆದರೆ ಕಾರಣಾಂತರಗಳಿಂದ ಬಿಗ್ ಬಿ ಆ ಕೆಲಸ  ಕೋಲ್ಕತ್ತಾ ಎರಡನ್ನೂ ತೊರೆದು ಮುಂಬೈ ತಲುಪಿದರು.. ಆಗ ಅಮಿತಾಭ್ ಬಚ್ಚನ್ ಹುಚ್ಚನಂತೆ ಪ್ರೀತಿಸುತ್ತಿದ್ದ ಹುಡುಗಿ ಬಂಗಾಳಿ ಚಿತ್ರರಂಗದ ಜನಪ್ರಿಯ ನಟನನ್ನು ಮದುವೆಯಾದಳು. ಬಿಗ್ ಬಿ ಮತ್ತು ನಾನು ಬ್ಲ್ಯಾಕ್ಕರ್ ಮತ್ತು ಕಂಪನಿಯಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ" ಎಂದು ನಟ ಅಮಿತಾಬ್‌ ಮೊದಲ ಪ್ರೀತಿಯ ಬಗ್ಗೆ ಹೇಳಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.