Deepika Padukone: ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದಲ್ಲಿ ನಾಯಕಿಯರಿಗೆ ಹೀರೋಗಳಿಗಿಂತ ಕಡಿಮೆ ಸಂಭಾವನೆ ಸಿಗುತ್ತಿತ್ತು... ಆದರೆ ಈಗ ಪರಿಸ್ಥಿತಿ ಬದಲಾಗಿದೆ.. ಹೀರೋಗಳಿಗೆ ಸರಿಸಮಾನವಾಗಿ ನಾಯಕಿಯರು ಕೂಡ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಜೊತೆಗೆ ಅವರು ನಟಿಸುವ ಸಿನಿಮಾಗಳು ದಾಖಲೆ ನಿರ್ಮಿಸುತ್ತಿವೆ.


COMMERCIAL BREAK
SCROLL TO CONTINUE READING

ಅದರಲ್ಲೂ ಈ ನಾಯಕಿ ನಟಿಸಿದ ಸಿನಿಮಾಗಳು ಒಟ್ಟು ರೂ. 8,445 ಕೋಟಿ ಗಳಿಸಿವೆ. ಬಹುಶಃ ಪ್ಯಾನ್ ಇಂಡಿಯಾ ಹೀರೋ ಚಿತ್ರಗಳು ಆ ರೇಂಜ್ ನಲ್ಲಿ ಲಾಭ ಗಳಿಸದೇ ಇರಬಹುದು. ಪ್ಯಾನ್‌ ಇಂಡಿಯಾ ಹೀರೋ, ಹೀರೋಯಿನ್ ಗಳಿಗಿಂತ ಹೆಚ್ಚು ಯಶಸ್ಸು ಗಳಿಸಿದ ನಟಿ ಬೇರಾರೂ ಅಲ್ಲ ಬಾಲಿವುಡ್ ನ ಟಾಪ್ ನಟಿ ದೀಪಿಕಾ ಪಡುಕೋಣೆ.


ಇದನ್ನೂ ಓದಿ-BBK 10: ಫಿನಾಲೆಗೆ ದಿನಗಣನೆ ಬೆನ್ನಲ್ಲೇ ವಿನ್ನರ್ ಹೆಸರು ರಿವೀಲ್! ಹೈ ಸ್ಪೀಡ್’ನಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡ ಈ ಸ್ಪರ್ಧಿಗೆ ‘ಬಿಗ್ ಬಾಸ್’ ವಿಜೇತ ಪಟ್ಟ!


2022ರವರೆಗೂ ದೀಪಿಕಾ ವೃತ್ತಿ ಜೀವನ ಸರಳವಾಗಿತ್ತು. ಆದರೆ 2023 ರಲ್ಲಿ ಅವರು ತಮ್ಮ ದೊಡ್ಡ ಹಿಟ್‌ ಸಿನಿಮಾಗಳಲ್ಲಿ ನಟಿಸ ತೊಡಗಿದರು.. 2023 ರಲ್ಲಿ, ಶಾರುಖ್ ಖಾನ್ ಜೊತೆಗಿನ ಪಠಾಣ್ ಮತ್ತು ಜವಾನ್ ಚಿತ್ರಗಳು ಬ್ಲಾಕ್ಬಸ್ಟರ್ ಹಿಟ್ ಆದವು. ಈ ಎರಡು ಸಿನಿಮಾಗಳು ಸೇರಿ ರೂ. 2,200 ಕೋಟಿ ಗಳಿಸಿವೆ.


ಹೀರೋಗಳಾದ ಸಲ್ಲು.. ಶಾರುಖ್.. ನಂತರ ದೀಪಿಕಾ ಪಡುಕೋಣೆ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟಿ. ಶಾರುಖ್ ಚಿತ್ರಗಳು ರೂ.9,000 ಕೋಟಿ ಕಲೆಕ್ಷನ್ ಮಾಡಿದೆ. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರಂತಹ ನಾಯಕ ನಟರಿಗಿಂತ ದೀಪಿಕಾ ಹೆಚ್ಚು ಹಣವನ್ನು ಗಳಿಸಿದ್ದಾರೆ.


ಇದನ್ನೂ ಓದಿ-ಬಿಗ್‌ ಬಾಸ್ ಮನೆಯಲ್ಲಿ ಈ ಸ್ಪರ್ಧಿಗೆ ಕಪಾಳಮೋಕ್ಷ.. ತಾರಕಕ್ಕೇರಿದ ಜಡೆ ಜಗಳದಿಂದ ನಡೆದೇ ಹೋಯ್ತು ಬಿಗ್‌ ಫೈಟ್!‌


ನಾಯಕಿ ಪ್ರಿಯಾಂಕಾ ಚೋಪ್ರಾ ಭಾರತದ ಎರಡನೇ ಅತ್ಯುತ್ತಮ ನಟಿ. ಆಕೆಯ ಚಿತ್ರಗಳು ರೂ.6,000 ಕೋಟಿ ಕಲೆಕ್ಷನ್ ಮಾಡಿದೆ. ಭಾರತೀಯ ಮತ್ತು ಹಾಲಿವುಡ್ ಚಿತ್ರಗಳಿಂದ ಪ್ರಿಯಾಂಕಾ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ. 


ಇನ್ನು ಕೆಲವು ನಾಯಕಿಯರ ಚಿತ್ರಗಳೂ ರೂ.3,000 ಕೋಟಿಗೂ ಹೆಚ್ಚು ಗಳಿಸಿವೆ. ಅವರೆಂದರೆ ಅನುಷ್ಕಾ ಶರ್ಮಾ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಮತ್ತು ಸಾನ್ಯಾ ಮಲ್ಹೋತ್ರಾ. ಹತ್ತನೇ ಅತ್ಯುತ್ತಮ ನಟಿ ನಯನತಾರಾ. ಇವರ ಚಿತ್ರಗಳು ರೂ. 3,000 ಕೋಟಿ ಕಲೆಕ್ಷನ್ ಮಾಡಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.