ಒಂದಾನೊಂದು ಕಾಲದಲ್ಲಿ ಹುಡುಗರ ಕನಸಿನ ಕನ್ಯೆಯಾಗಿದ್ದವಳು,  ಬಾಲಿವುಡ್ ಇಂಡಸ್ಟ್ರಿಯನ್ನೇ ಮಿಂಚಿ ನಡುಗಿಸಿದ ನಾಯಕಿದ ನಟಿ. ಈಗ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. 


COMMERCIAL BREAK
SCROLL TO CONTINUE READING

ಸುಂದರ ನೋಟದಿಂದ ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದ ಕನಸಿನ ಸುಂದರಿಯಾಗಿದ್ದವಳು. ನಾಟ್ಯಮಯೂರಿಯಾಗಿ ನಾಯಕಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಳು.  ಒಂದು ಕಾಲದಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಾಯಕಿ. ಈಗ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. 


ಒಂದು ಕಾಲದಲ್ಲಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಾಯಕಿ.ಈಗ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಈಗಷ್ಟೆ 2024ರ ಲೋಕಸಭೆ ಚುನಾವಣೆಯಲ್ಲಿ ಗೆದ್ದರು 


ಸೋಷಿಯಲ್ ಮೀಡಿಯಾದಲ್ಲಿ ಥ್ರೋಬ್ಯಾಕ್ ಫೋಟೋಗಳ ಟ್ರೆಂಡ್ ಬಹಳ ಜನಪ್ರಿಯವಾಗಿದ್ದು, ಸ್ಟಾರ್ ಹೀರೋಯಿನ್ ಗಳ ಬಾಲ್ಯದ ಫೋಟೋಗಳು, ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳ ಅನೇಕ ನಟರ ಬಾಲ್ಯದ ಚಿತ್ರಗಳು ಮತ್ತು ಕಾಲೇಜು ದಿನಗಳ ಫೋಟೋಗಳನ್ನು ನೋಡಲು ನೆಟಿಜನ್‌ಗಳು ಆಸಕ್ತಿ ಹೊಂದಿದ್ದಾರೆ. ಲೇಟೆಸ್ಟ್ ಆಗಿರುವ ಹುಡುಗನ ಕನಸಿನ ಹುಡುಗಿಯ ಥ್ರೋಬ್ಯಾಕ್ ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. 


ಇದನ್ನು ಓದಿ : ಕಿಯಾರಾ ಸೌಂದರ್ಯ ಹಿಂದಿನ ರಹಸ್ಯವೇನು ಗೊತ್ತಾ ? ಇಲ್ಲಿದೆ ಕೆಲವು ಡಯಟ್ ಟಿಪ್ಸ್!!! 


1970-1980 ರ ನಡುವೆ, ತನ್ನ ಸುಂದರ ನೋಟದಿಂದ ಅನೇಕ ಅಭಿಮಾನಿಗಳ ಹೃದಯವನ್ನು ಗೆದ್ದ ಕನಸಿನ ಸುಂದರಿ. ನಾಟ್ಯಮಯೂರಿಯಾಗಿ ನಾಯಕಿಯಾಗಿ ತನ್ನನ್ನು ತಾನು ಗುರುತಿಸಿಕೊಂಡ ಇವಳು. ಬೇರೆ ಯಾರು ಅಲ್ಲ, ಬಾಲಿವುಡ್ ನಾಯಕಿ ಹೇಮಾ ಮಾಲಿನಿ.


ಅವರು 70 ಮತ್ತು 80 ರ ದಶಕದಲ್ಲಿ ಅನೇಕ ಬ್ಲಾಕ್ಬಸ್ಟರ್ ಹಿಟ್ಗಳೊಂದಿಗೆ ಇಡೀ ಚಿತ್ರರಂಗವನ್ನೆ ನಡುಗಿಸಿದರು. ಸದ್ಯ ವೈರಲ್ ಆಗಿರುವ ನೆಟ್ಟಿನಂತ ವಿಡಿಯೋ ಸುಮಾರು 20, 30 ವರ್ಷಗಳ ಹಿಂದಿನದು ಎಂದು ತಿಳಿದುಬಂದಿದೆ. ಭರತನಾಟ್ಯ ಕಲಾವಿದೆ ಹೇಮಾ ಮಾಲಿನಿ 75ರ ಹರೆಯದಲ್ಲೂ ಲೈವ್ ಶೋಗಳಲ್ಲಿ ನೃತ್ಯ ಮಾಡುತ್ತಲೇ ಇದ್ದಾರೆ.


ಹೇಮಾ ಮಾಲಿನಿ ಅವರು ಶಾಸ್ತ್ರೀಯ ನೃತ್ಯಕ್ಕೆ ನಾನು ಯಾವಾಗಲೂ ಸಮರ್ಪಿತವಾಗಿದ್ದೇನೆ ಎಂದು ಹೇಳಿದರು, ತನಗೆ ಅಂತಹ ಉತ್ತಮ ಅವಕಾಶವನ್ನು ನೀಡಿದ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ಆರು ದಶಕಗಳ ವೃತ್ತಿಜೀವನದಲ್ಲಿ ಅವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕಿಯಾಗಿಯೂ ಗುರುತಿಸಿಕೊಂಡರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.