Lily Philips video viral : ಅಕ್ಟೋಬರ್‌ ಅಂತ್ಯಕ್ಕೆ New Year 2025 ನಲ್ಲಿ 1000 ಪುರುಷರ ಜೊತೆ ಲೈಂಗಿಕ ಕ್ರಿಯೆ ನಡೆಸಿ ಹೊಸ ದಾಖಲೆ ಬರೆಯುವುದಾಗಿ ಲಿಲಿ ಫಿಲಿಪ್ಸ್‌ ಹೇಳಿಕೊಂಡಿದ್ದಳು.. ಲಿಲಿಯ ಈ ನಿರ್ಧಾರ ಕೇಳಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದರು. ಅಲ್ಲದೆ, ಓನ್ಲಿ ಫ್ಯಾನ್ಸ್ ಮೂಲಕ ಪ್ರಪಂಚದಾದ್ಯಂತ ಪುರುಷರಿಗೆ ಆಹ್ವಾನ ಸಹ ಕೊಟ್ಟಿದ್ದಳು.


COMMERCIAL BREAK
SCROLL TO CONTINUE READING

ಇದರ ನಡುವೆ ಒಂದೇ ದಿನದಲ್ಲಿ 101 ಪುರುಷರೊಂದಿಗೆ ಮಲಗಿರುವ ಲಿಲಿ ತನ್ನ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾಳೆ..  ಓನ್ಲಿ ಫ್ಯಾನ್ಸ್ ಮೂಲಕ £2 ಮಿಲಿಯನ್ ಗಳಿಸಿರುವ 23 ವರ್ಷದ ಯುವತಿ ಲಿಲಿ, ಐ ಸ್ಲೀಪ್ಟ್ ವಿತ್ 100 ಮೆನ್ ಇನ್ ಒನ್ ಡೇ ಎಂಬ ಶೀರ್ಷಿಕೆಯಡಿ ಯೂಟ್ಯೂಬರ್ ಜೋಶ್ ಪೀಟರ್ಸ್ ಜೊತೆ ತಮ್ಮ ಆ ಪಯಣದ ಅನುಭವ ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ:ನೀವು ಎಷ್ಟೇ ದೊಡ್ಡವರಾಗಿದ್ರೂ ನಿಮ್ಮನ್ನ ಬಿಡಲ್ಲ..! ಮಿಡಿಯಾಗಳಿಗೆ ಸಾಯಿ ಪಲ್ಲವಿ ಖಡಕ್‌ ವಾರ್ನಿಂಗ್‌


ಈ ವಿಡಿಯೋವನ್ನು ಲಂಡನ್‌ನ ಹೊಟೆಲ್‌ನ ಕೊಠಡಿಯಲ್ಲಿ ಶೂಟ್‌ ಮಾಡಲಾಗಿದೆ.. 101 ಜನರ ಜೊತೆ ಮಲಗಿದ ನಂತರ ಫಿಲಿಪ್ಸ್ ಅವರ ಅನುಭವ ಹೇಗಿತ್ತು ಎಂದು ಕೇಳಲಾಯಿತು. ಆಗ ಕಣ್ಣೀರಿಡುತ್ತಾ.. ಇದು ದುರ್ಬಲರಿಗಾಗಿ ಅಲ್ಲ ಮತ್ತು ಇದನ್ನು ಯಾರಿಗೂ ನಾನು ಶಿಫಾರಸು ಮಾಡುವುದಿಲ್ಲ ಎಂದಿದ್ದಾಳೆ.. ಅಷ್ಟೇ ಅಲ್ಲ, ಕೆಲವು ಪುರುಷರಿಗೆ 'ಒಳ್ಳೆಯ ಸಮಯವನ್ನು' ನೀಡಲು ಆಗಲಿಲ್ಲ ಅಂತ ಬೇಸರವಾಗಿದೆ ಅಂತ ಲಿಲಿ ಹೇಳಿಕೊಂಡಿದ್ದಾಳೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.