IQ test images : ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅದರಲ್ಲೂ ಆಪ್ಟಿಕಲ್ ಭ್ರಮೆಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಈ ಚಿತ್ರಗಳನ್ನು ಕಣ್ಣುಗಳನ್ನು ಮೋಸಗೊಳಿಸುತ್ತವೆ ಮತ್ತು ಮೆದುಳನ್ನು ಚುರುಕುಗೊಳಿಸುತ್ತವೆ. ಗ್ರಹಿಕೆ ಕೌಶಲ್ಯಗಳನ್ನು ಸುಧಾರಿಸುತ್ತದೆ, ಸಣ್ಣ ವಿವರಗಳನ್ನು ಗಮನಿಸಲು ಇವು ತರಬೇತಿ ನೀಡುತ್ತವೆ. 


COMMERCIAL BREAK
SCROLL TO CONTINUE READING

ಒತ್ತಡದ ಸಂದರ್ಭಗಳಲ್ಲಿಯೂ ಸಹ ತಾಳ್ಮೆಯಿಂದ ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು. ಟೈಮ್‌ ಪಾಸ್‌ ಜೊತೆಗೆ ಬುದ್ದಿ ಮಟ್ಟವನ್ನು ಹೆಚ್ಚಿಸಲು ನೀವು ಬಯಸುತ್ತೀರಾ..? ಹಾಗಿದ್ರೆ ಈಗ ನಾವು ನಿಮಗೆ ಆಪ್ಟಿಕಲ್ ಇಲ್ಯೂಷನ್ ಪಝಲ್ ಅನ್ನು ತಂದಿದ್ದೇವೆ.


ಇದನ್ನೂ ಓದಿ:Daily GK Quiz: ಭಾರತದ ಅತಿ ಹೆಚ್ಚು ಉಪ್ಪು ಉತ್ಪಾದಿಸುವ ರಾಜ್ಯ ಯಾವುದು?


ಈ ಮೇಲೆ ನೀಡಿರುವ ಚಿತ್ರವನ್ನು ಸೂಕ್ಷ್ಮವಾಗಿ ಒಮ್ಮೆ ಗಮನಿಸಿ. ಮಣ್ಣಿನ ಹಾದಿಯ ನಡುವೆ ಕುರುಚಲು ಸಸ್ಯಗಳ ನಡುವೆ ಎಲ್ಲಿಯಾದರೂ ನಿಮಗೆ ಸಿಂಹ ಅಡಗಿ ಕುಳಿತಿರುವುದು ಕಾಣಿಸುತ್ತಿದೆಯಾ..? ಸಿಂಹವನ್ನು ಗುರುತಿಸುವುದು ಅಷ್ಟು ಸುಲಭವಲ್ಲ ಬಿಡಿ. ಏಕೆಂದರೆ ಪೊದೆಗಳ ನಡುವೆ ಸಿಂಹ ಅಡಗಿ ಕುಳಿತಿದೆ.


ನೀವು ಕೇವಲ 10 ಸೆಕೆಂಡುಗಳಲ್ಲಿ ಅಡಗಿ ಕುಳಿತಿರುವ ಸಿಂಹವನ್ನು ಕಂಡುಹಿಡಿಯಬೇಕೇ? ಕೊಟ್ಟ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಪತ್ತೆ ಹಚ್ಚಿದರೆ ನೀವು ತುಂಬಾ ಜಾಣರು ಅಂತ ಅರ್ಥ ಇಲ್ಲವೇ, ನಿಮ್ಮಷ್ಟು ದಡ್ಡರು ಯಾರೂ ಇಲ್ಲ, ಆದ್ದರಿಂದ ಬೇಗ ಯೋಚಿಸಿ ಉತ್ತರ ನೀಡಿ..


ಇದನ್ನೂ ಓದಿ: ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಗೂಗಲ್ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ : ಮುಖ್ಯಮಂತ್ರಿ ಎಂಕೆ ಸ್ಟಾಲಿನ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.