ಆಸ್ಕರ್ ಅವಾರ್ಡ್ಸ್ 2019: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಕಂಪ್ಲೀಟ್ ಲಿಸ್ಟ್...
ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದ 91ನೇ ಆವೃತ್ತಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದೆ.
ಲಾಸ್ ಏಂಜಲೀಸ್: ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದೆ.
ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ರೋಮಾ ಮತ್ತು ದಿ ಫೇವರಿಟ್ ಚಿತ್ರಗಳು ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಉಳಿದ ಪ್ರಶಸ್ತಿಗಳು ಯಾವ ಚಿತ್ರಕ್ಕೆ, ಯಾರಿಗೆ ಲಭಿಸಿವೆ ಎಂಬ ಸಂಪೂರ್ಣ ಲಿಸ್ಟ್ ಇಲ್ಲಿದೆ....
ಅತ್ಯುತ್ತಮ ಚಿತ್ರ: ಪೀಟರ್ ಫರೇನಿ ನಿರ್ದೇಶನದ ಗ್ರೀನ್ ಬುಕ್
ಅತ್ಯುತ್ತಮ ನಿರ್ದೇಶಕ: ಅಲ್ಫೋನ್ಸೋ ಕ್ಯುರೋನ್ (ರೋಮಾ)
ಅತ್ಯುತ್ತಮ ನಟಿ: ಒಲಿವಿಯಾ ಕೋಲ್ಮನ್, ದಿ ಫೇವರಿಟ್
ಅತ್ಯುತ್ತಮ ನಟ: ರಾಮಿ ಮಾಲೆಕ್, ಬೊಹೆಮಿಯನ್ ರಾಪ್ಸೋಡಿ
ಅತ್ಯುತ್ತಮ ಪೋಷಕ ನಟಿ: ರೆಜಿನಾ ಕಿಂಗ್, ಬೀಲ್ ಸ್ಟ್ರೀಟ್ ಕುಡ್ ಟಾಕ್
ಅತ್ಯುತ್ತಮ ಪೋಷಕ ನಟ: ಮಹೆರ್ಶಾಲಾ ಅಲಿ, ಗ್ರೀನ್ ಬುಕ್
ಅತ್ಯುತ್ತಮ ವಿದೇಶಿ ಚಲನಚಿತ್ರ: ರೋಮಾ (ಮೆಕ್ಸಿಕೊ)
ಅತ್ಯುತ್ತಮ ಆನಿಮೇಟೆಡ್ ಫೀಚರ್ ಫಿಲ್ಮ್: ಸ್ಪೈಡರ್-ಮ್ಯಾನ್: ಇನ್ಟು ದಿ ಸ್ಪೈಡರ್-ರೂಷನ್ಸ್
ಅತ್ಯುತ್ತಮ ಮೂಲ ಚಿತ್ರಕಥೆ: ಗ್ರೀನ್ ಬುಕ್
ಅತ್ಯುತ್ತಮ ಅಳವಡಿಸಿದ ಚಿತ್ರಕಥೆ: ಬ್ಲಾಕ್ಕೆಕ್ಲ್ಯಾನ್ಸ್ಮ್ಯಾನ್
ಅತ್ಯುತ್ತಮ ಮೂಲ ಸಂಗೀತ: ಬ್ಲ್ಯಾಕ್ ಪ್ಯಾಂಥರ್
ಅತ್ಯುತ್ತಮ ಮೂಲ ಗೀತೆ: ಶ್ಯಾಲೋ ಫ್ರಂ ಎ ಸ್ಟಾರ್ ಈಸ್ ಬಾರ್ನ್
ಅತ್ಯುತ್ತಮ ಸಾಕ್ಷ್ಯಚಿತ್ರ ವೈಶಿಷ್ಟ್ಯ: ಫ್ರೀ ಸೊಲೊ
ಅತ್ಯುತ್ತಮ ಸಾಕ್ಷ್ಯಚಿತ್ರ ಸಂಕ್ಷಿಪ್ತ: ಪೀರಿಯಡ್ ಎಂಡ್ ಆಫ್ ಸೆಂಟನ್ಸ್
ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್: ಸ್ಕಿನ್
ಅತ್ಯುತ್ತಮ ಅನಿಮೇಟೆಡ್ ಶಾರ್ಟ್: ಬಾವೊ
ಅತ್ಯುತ್ತಮ ಛಾಯಾಗ್ರಹಣ: ಅಲ್ಫೊನ್ಸೊ ಕೌರನ್ ಫಾರ್ ರೋಮಾ
ಅತ್ಯುತ್ತಮ ನಿರ್ಮಾಣ ವಿನ್ಯಾಸ: ಬ್ಲ್ಯಾಕ್ ಪ್ಯಾಂಥರ್
ಅತ್ಯುತ್ತಮ ವೇಷಭೂಷಣ ವಿನ್ಯಾಸ: ಬ್ಲ್ಯಾಕ್ ಪ್ಯಾಂಥರ್
ಅತ್ಯುತ್ತಮ ಹೇರ್ ಮತ್ತು ಮೇಕ್ಅಪ್: ವೈಸ್
ಅತ್ಯುತ್ತಮ ಧ್ವನಿ ಸಂಪಾದನೆ: ಬೊಹೆಮಿಯನ್ ರಾಪ್ಸೋಡಿ
ಅತ್ಯುತ್ತಮ ಧ್ವನಿ ಮಿಶ್ರಣ: ಬೋಹೀಮಿಯನ್ ರಾಪ್ಸೋಡಿ
ಅತ್ಯುತ್ತಮ ದೃಶ್ಯ ಪರಿಣಾಮಗಳು: ಫಸ್ಟ್ ಮ್ಯಾನ್
ಅತ್ಯುತ್ತಮ ಸಂಪಾದನೆ: ಬೊಹೆಮಿಯನ್ ರಾಪ್ಸೋಡಿ