ನವದೆಹಲಿ:  Parineeti Chipra In Vanity Van - 'ಲೇಡೀಸ್ ವರ್ಸಸ್ ರಿಕ್ಕಿ ಬಹಲ್' ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಪದಾರ್ಪಣೆ ಮಾಡಿರುವ ಖ್ಯಾತ ನಟಿ ಪರಿಣಿತಿ ಚೋಪ್ರಾ (Prineeti Chopra) ತನ್ನ ವೈಯಕ್ತಿಕ ವಿಷಯವೊಂದನ್ನು ಬಹಿರಂಗಪಡಿಸಿದ್ದಾಳೆ . ಅವಳು ವ್ಯಾನಿಟಿ ವ್ಯಾನ್‌ನಲ್ಲಿ (Parineeti Chopra Vanity Van)ಏಕಾಂಗಿಯಾಗಿರುವಾಗ ಏನು ಮಾಡುತ್ತಾಳೆಂದು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದಾಳೆ. ಪರಿಣಿತಿ ತನ್ನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Parineeti Chopra Instagram) ಪೋಸ್ಟ್ ಮಾಡಿದ್ದು, ಇದರಲ್ಲಿ ಅವಳು ತನ್ನ ಗಾತ್ರಕ್ಕಿಂತ ದೊಡ್ಡ ಸೈಜ್ ನ ಪಿಂಕ್ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಮಿರರ್ ಸೇಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಈ ಫೋಟೋದೊಂದಿಗಿನ ಶೀರ್ಷಿಕೆಯಲ್ಲಿ, ಪರಿಣಿತಿ "ನನ್ನನ್ನು ವ್ಯಾನ್‌ನಲ್ಲಿ ಏಕಾಂಗಿಯಾಗಿ ಬಿಟ್ಟಾಗ"  ಎಂದು ಬರೆದುಕೊಂಡಿದ್ದಾಳೆ.


Janhvi Kapoor ಬಳಿ ಫ್ಯಾನ್ ಒಬ್ಬರು Kiss ಕೇಳಿದಾಗ ನಟಿ ಪ್ರತಿಕ್ರಿಯಿಸಿದ್ದು ಹೀಗೆ


COMMERCIAL BREAK
SCROLL TO CONTINUE READING

ಪರಿಣಿತಿಯ(Parineeti Chipra Latest News) ಮುಂದಿನ ಪ್ರಾಜೆಕ್ಟ್ ಗಳ ಕುರಿತು ಹೇಳುವುದಾದರೆ. ಪರಿಣಿತಿ ಇತ್ತೀಚೆಗಷ್ಟೇ ಡಿಜಿಟಲ್ ಪ್ಲಾಟ್ ಫಾರ್ಮ್ ಮೇಲೆ ಬಿಡುಗಡೆಯಾದ 'ದಿ ಗರ್ಲ್ ಆನ್ ದಿ ಟ್ರೈನ್' ನಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ 'ಸಂದೀಪ್ ಆರ್ ಪಿಂಕಿ ಫರಾರ್' ಹೆಸರಿನ ಚಿತ್ರದಲ್ಲಿಯೂ ಕೂಡ ಪರಿಣಿತಿ ಕಾಣಿಸಿಕೊಳ್ಳಲಿದ್ದಾರೆ. 


Sanjay Dutt: 'ಯುವರತ್ನ' ಟ್ರೈಲರ್ ನೋಡಿ ಹಾಡಿ ಹೊಗಳಿದ ಸಂಜಯ್ ದತ್..!


ಪ್ರಸ್ತುತ ಪರಿಣಿತಿ (Latest Update On Parineeti Chipra)ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರವಾಗಿರುವ 'ಸೈನಾ' ಬಿಡುಗಡೆಗಾಗಿ ಪರಿಣಿತಿ ಕಾಯುತ್ತಿದ್ದಾರೆ. ಅಮುಲ್ ಗುಪ್ತೆ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಹಾಗೂ ಈ ಚಿತ್ರ ಮಾರ್ಚ್ 26ರಂದು ಬಿಡುಗಡೆಯಾಗಲಿದೆ.


ಇದನ್ನೂ ಓದಿ-ವಿಶೇಷ ವಿಮಾನದ ಮೂಲಕ ನಟ ಸೋನು ಸೂದ್ ಗೆ ಗೌರವ ಸೂಚಿಸಿದ ಏರ್ ಲೈನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.