Pavithra Gowda : ಕೈ ಮೇಲೆ ʼ777ʼ ಅಂತ ಟ್ಯಾಟೂ ಹಾಕಿಸಿದ ಪವಿತ್ರಗೌಡ..! ʼDBossʼ ಮತ್ತು ಹಚ್ಚೆಗೆ ಇದೆ ಸಂಬಂಧ
Darshan Pavithra gowda : ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ಜಗಳ ಮುಗಿದು ತುಂಬ ದಿನಗಳಾಗಿವೆ. ಕಳೆದ ಕೆಲವು ದಿನಗಳ ಹಿಂದೆ ಪವಿತ್ರಗೌಡ ದಚ್ಚು ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ವೈರಲ್ ಆಗಿದ್ದರು. ಇದೀಗ ಪವಿತ್ರಗೌಡ ಟ್ಯಾಟೂ ವಿಚಾರವಾಗಿ ಮುನ್ನೆಲೆಗೆ ಬಂದಿದ್ದಾರೆ.. ಈ ಕುರಿತು ವರದಿ ಇಲ್ಲಿದೆ..
Pavithra Gowda tattoo : ಕಳೆದ ಕೆಲವು ವರ್ಷಗಳಿಂದ ಪವಿತ್ರ ಗೌಡ ಹಲವಾರು ವಿವಾದಾತ್ಮಕ ಸುದ್ದಿಗಳಿಂದ ಚರ್ಚೆಯಲ್ಲಿದ್ದಾರೆ. ಇತ್ತೀಚಿಗಷ್ಟೇ ನಟ ದರ್ಶನ್ ವಿಚಾರವಾಗಿ ಮುನ್ನಲೆಗೆ ಬಂದಿದ್ದರು. ಇದೀಗ ಕೈ ಮೇಲೆ 777 ಎಂದು ಟ್ಯಾಟೂ ಹಾಕಿಸುವ ಮೂಲಕ ಪವಿತ್ರ ಮತ್ತೆ ಚರ್ಚೆಯಲ್ಲಿದ್ದಾರೆ.
ಹೌದು.. ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ಜಗಳ ಮುಗಿದು ತುಂಬ ದಿನಗಳಾಗಿವೆ. ಕಳೆದ ಕೆಲವು ದಿನಗಳ ಹಿಂದೆ ಪವಿತ್ರಗೌಡ ದಚ್ಚು ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ವೈರಲ್ ಆಗಿದ್ದರು. ಅಲ್ಲದೆ, ಡಿಬಾಸ್ ಜೊತೆಗಿನ ಸಂಬಂಧದ ಕುರಿತು ಬಹಿರಂಗ ಪಡಿಸಿದ್ದರು.
ಇದನ್ನೂ ಓದಿ: Vijayalakshmi Darshan : ಗಿಣಿರಾಮನ ಜೊತೆ ದಚ್ಚು ಮಡದಿ..! ವಿಜಯಲಕ್ಷ್ಮಿ ದರ್ಶನ್ ವಿಡಿಯೋ ವೈರಲ್
ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರೂ ಸಹ ಪ್ರತಿಕ್ರಿಯೆ ನೀಡಿದ್ದರು. ಪವಿತ್ರಗೌಡ್ ಮತ್ತು ಅವರ ಮಾಜಿ ಗಂಡನ ಫೋಟೋಗಳನ್ನು ಶೇರ್ ಮಾಡಿದ್ದರು. ಇದೀಗ ಈ ಜಗಳ ಮುಗಿಯುತ್ತಿದ್ದಂತೆ ಪವಿತ್ರಗೌಡ್ ಹಾಕಿಕೊಂಡಿರುವ ಹಚ್ಚೆಯ ವಿಚಾರ ಮುನ್ನೆಲೆಗೆ ಬಂದಿದೆ.
ಪವಿತ್ರಾ ಗೌಡ ತಮ್ಮ ಕೈ ಮೇಲೆ 777 ಎಂಬ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನೀತು ವನಜಾಕ್ಷಿ ಪವಿತ್ರಾಗೆ ಟ್ಯಾಟೂ ಹಾಕಿದ್ದಾರೆ. ಅರೇ ಈ ಹಚ್ಚೆಗೂ ದರ್ಶನ್ ವಿಚಾರಕ್ಕೂ ಎನ್ ಸಂಬಂಧ ಗುರು ಅಂತ ನಿಮ್ಮ ತಲೆಯಲ್ಲಿ ಪ್ರಶ್ನೆ ಮೂಡಬಹುದು.. ಅದಕ್ಕೆ ಉತ್ತರ ಇಲ್ಲಿದೆ ನೋಡಿ..
ನಟ ದರ್ಶನ್ ಅವರು ಹುಟ್ಟಿದ ವರ್ಷ 1977, ಅದರಿಂದ 77 ಮತ್ತು ಪವಿತ್ರಾ ಗೌಡ ಅವರ ಮಗಳ ಬರ್ತ್‌ಡೇ ದಿನಾಂಕ್ 7, ಈ ಎರಡನ್ನೂ ಸೇರಿಸಿದರೆ ಬರುವ 777 ಎಂಬ ಸಂಖ್ಯೆಯನ್ನು ಪವಿತ್ರ ತಮ್ಮ ಬಲಗೈ ಮುಂಭಾಗದ ಮಣಿಕಟ್ಟಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.